ಉಪ್ಪಿನಕಾಯಿ ಶಬ್ದ ಕಿವಿಗೆ ಬೀಳ್ಳುತ್ತಿದ್ದಂತೆ ಬಾಯೆಲ್ಲಾ ನೀರಾಗುತ್ತೆ. ಏನಿಲ್ಲ ಅಂದ್ರು ಪರವಾಗಿಲ್ಲ. ಉಪ್ಪಿನಕಾಯಿ ಇದ್ರೆ ಮಲೆನಾಡು ಮಂದಿಯ ಕುಚಲಕ್ಕಿ ಊಟ ಸೊಗಸಾಗುತ್ತದೆ. ಕೇವಲ ಕುಚಲಕ್ಕಿ ಉಣ್ಣುವವರಿಗೆ ಮಾತ್ರವಲ್ಲ…