ಗಗನಕ್ಕೇರಿದ ಟೊಮೆಟೋ ಬೆಲೆಯಿಂದ ರೈತರೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕೊಲೆಯಲ್ಲಿ ದರೋಡೆಕೋರರ ಜೊತೆಗೆ ಕೆಲವು ಉದ್ಯಮಿಗಳು ಭಾಗಿ ಶಂಕೆ ಇದೆ.
ಚಿನ್ನದ ಬೆಲೆ ಬಂದಿರುವ ಟೋಮ್ಯಾಟೋ ಹೊತ್ತಿದ್ದ ಬೊಲೇರೋ ವಾಹನವನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ.
ಟೊಮೊಟೋ ದರ ಏರಿಕೆಯಾಗಿದೆ. ಈ ಧಾರಣೆಯ ಕಾರಣದಿಂದ ಟೊಮೆಟೋ ಉಳಿಸಿಕೊಳ್ಳುವುದು ಕೃಷಿಕರ, ಮಾರಾಟಗಾರರ ತಲೆನೋವು.