ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು ಹಾಕಿ ಬೇಯಿಸಿ ಕೊಳ್ಳಿ.., ನಂತರ ಬಾಣಲೆಗೆ ಕೆಂಪು ಮೆಣಸು 3 , ಕೊತ್ತಂಬರಿ ಬೀಜ 1/2 ಚಮಚ, ಜೀರಿಗೆ 1/4 ಚಮಚ, ಬೆಳ್ಳುಳ್ಳಿ ಎಸಳು 3 ಜಜ್ಜಿ ಹಾಕಿ . ಹುಣಸೆ ಹಣ್ಣು ಸ್ವಲ್ಪ ಫ್ರೈ ಮಾಡಿ.
ಮಾಡುವ ವಿಧಾನ : ಜಾರ್ ಗೆ ಕಾಯಿತುರಿ 4 ಚಮಚ, ಫ್ರೈ ಮಾಡಿದ ಸಾಮಗ್ರಿಗಳನ್ನು ಹಾಕಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಸಾಸಿವೆ, ಎಣ್ಣೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಚಟಪಟಾಯಿಸಿ. ಇದು ಅನ್ನ ತುಪ್ಪ ಹಾಕಿ ಊಟದ ಜೊತೆಗೆ, ದೋಸೆಗೆ ಸೂಪರ್.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

