ಎಳೆಯ ಹಲಸಿನ ಕಾಯಿ ಸಾಬಕ್ಕಿ ವಡಾಕ್ಕೆ ಬೇಕಾಗುವ ಸಾಮಗ್ರಿಗಳು: ಎಳೆಯ ಹಲಸಿನ ಕಾಯಿ ಚಿಕ್ಕದಾಗಿ ಕಟ್ ಮಾಡಿ ಬೇಯಿಸಿ. ಸಾಬಕ್ಕಿ 1/4 ಕಪ್ ನೆನೆ ಹಾಕಿ ಇಟ್ಟುಕೊಳ್ಳಿ. ಶುಂಠಿ 1 ಇಂಚು ಚಿಕ್ಕದಾಗಿ ಕಟ್ ಮಾಡಿ. ಹಸಿಮೆಣಸಿನ ಕಾಯಿ 4 ಚಿಕ್ಕದಾಗಿ ಕಟ್ ಮಾಡಿ. ಕರಿಬೇವಿನ ಸೊಪ್ಪು, ನಿಂಬೆ ರಸ 1 ಚಮಚ, ಕೊತ್ತಂಬರಿ ಪುಡಿ 1 ಚಮಚ, ಜೀರಿಗೆ ಪುಡಿ 1 ಚಮಚ,
ಮಾಡುವ ವಿಧಾನ: ಹಲಸಿನ ಕಾಯಿ ಬೇಯಿಸಿ ತರಿ ತರಿಯಾಗಿ ಬೇಯಿಸಿ, ಇದಕ್ಕೆ ಸಾಬಕ್ಕಿ, ಹಸಿಮೆಣಸಿನ ಕಾಯಿ, ಶುಂಠಿ ಚಿಕ್ಕ ದಾಗಿ ಕಟ್ ಮಾಡಿ ಹಾಕಿ,
ಕರಿಬೇವಿನ ಸೊಪ್ಪು , ನಿಂಬೆ ರಸ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಉಪ್ಪುರುಚಿಗೆ ತಕ್ಕಷ್ಟು, ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೈ ಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಿಸಿ ಬಿಸಿಯಾದ ಕಾಫಿ ಟೀ ಜೊತೆ ಸೂಪರ್..
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…