ತಮಿಳು ಸಾಕ್ಷ್ಯ ಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್‌ನಲ್ಲಿ ನಿಜ ಜೀವನ ವೀರರಾದ ಬೊಮ್ಮನ್ ಮತ್ತು ಬೆಲ್ಲಿ. ಇವರು ಆನೆಗಳ ಪಾಲನೆ ಮಾಡುತ್ತ ತಮ್ಮ ಜೀವನವನ್ನು ಸಾಗಿಸುವವರು.
ಇವರಿಗೆ ಮೇ 9 ರಂದು ನಡೆದ ಈವೆಂಟ್‌ನಲ್ಲಿ ಚೆನೈ ಸೂಪರ್‌ಕಿಂಗ್ಸ್ ತಂಡದಿ ಂದ ಸನ್ಮಾನಿಸಲಾಯಿತು. ಚಿತ್ರನಿರ್ಮಾಪಕ ಕಾರ್ತಿಕಿ ಜೊತೆಗೆ ಎಲಿಫೆಂಟ್ ವಿಸ್ಪರರ್ಸ್ ದಂಪತಿಗಳಿಗೆ ಸಿಎಸ್‌ಕೆ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಇದರ ಹೊರತಾಗಿ, ಗೌರವದ ಜೊತೆಗೆ, ಚೆನೈ ಸೂಪರ್‌ಕಿಂಗ್ಸ್ ಮೇ 10 ರ ಬುಧವಾರದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೊದಲು ಕ್ರೀಡಾಂಗಣದಲ್ಲಿ ಆರೈಕೆಯ ದಂಪತಿಗಳು ಮತ್ತು ಚಲನಚಿತ್ರ ನಿರ್ಮಾಪಕರಿಗೆ ವಿಶೇಷ ಅಭಿನಂದನಾ ಸಮಾರಂಭವನ್ನು ಸಹ ನಡೆಸಲಿದೆ.
ಸಂಜೆಯ ಹೊತ್ತು ತೋಟದ ಅಂಚು ಅಥವಾ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದರೆ ಅಲ್ಲೆಲ್ಲ ಜೇನು…
ಅಡುಗೆಯ ಮಾಪಕಗಳು ಒಂದೊಂದು ಮನೆಗೆ ಒಂದೊಂದು ರೀತಿ ಇರುತ್ತವೆ. ಅವುಗಳ ಕಡೆಗೆ ನಿಗಾ…
ದೇವರ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವ ಭಕ್ತರ ದಂಡನ್ನು ನೋಡಿದಾಗ ಹಿಂದೂ ಧರ್ಮಕ್ಕೆ ಯಾವ…
ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಾನುವಾರುಗಳಿಗೆ ವಿಮಾ ಸೌಲಭ್ಯ ನೀಡುವ…
ಏ 10 ರಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಂಡು ಏ 18ರ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490