ಟಿಪ್ಪು ಸುಲ್ತಾನ್‌ನ ಬೆಡ್‌ಚೇಂಬರ್ ಖಡ್ಗವನ್ನು ಲಂಡನ್‌ನಲ್ಲಿರುವ ಬೋನ್‌ಹಾಮ್ಸ್ ಇಸ್ಲಾಮಿಕ್ ಮತ್ತು ಇಂಡಿಯನ್ ಆರ್ಟ್ ಮಾರಾಟದಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ಅಂದರೆ 143 ಕೋಟಿ ರೂ ಮಾರಾಟ ಮಾಡಲಾಗಿದೆ. ಇದು ಭಾರತೀಯ ಮತ್ತು ಇಸ್ಲಾಮಿಕ್ ವಸ್ತುವಿನ ಹೊಸ ಹರಾಜು ವಿಶ್ವ ದಾಖಲೆಯಾಗಿದೆ.
ಕತ್ತಿಯು ಸುಮಾರು 1,500,000-2,000,000 ಪೌಂಡ್‌ಗಳು ಎಂದು ಅಂದಾಜಿಸಲಾಗಿದೆ. ಆಡಳಿತಗಾರನೊಂದಿಗೆ ಸಾಬೀತಾಗಿರುವ ವೈಯಕ್ತಿಕ ಸಂಬಂಧವನ್ನು ಹೊಂದಿರುವ ಆಯುಧಗಳಲ್ಲಿ ಖಡ್ಗವು ಅತ್ಯುತ್ತಮ ಮತ್ತು ಪ್ರಮುಖವಾಗಿದೆ ಎಂದು ಮೂಲಗಳು ತಿಳಿಸಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…