ಗುಡ್ಡ ಕುಸಿತದ ಕಾರಣದಿಂದ ಲಾರಿಗಳು ಕೆಸರಿನಲ್ಲಿ ಹೂತು ಹೋಗಿ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ಪ್ರದೇಶದಲ್ಲಿ ಮತ್ತೆ ವಾಹನ ಸಂಚಾರ ಪುನರಾರಂಭಗೊಂಡಿದೆ.ಶಿರಾಡಿ ಘಾಟಿಯ ದೊಡ್ಡತಪ್ಪಲು ಪ್ರದೇಶದಲ್ಲಿ ಕುಸಿತಗೊಂಡು ಲಾರಿಗಳು ಬಾಕಿಯಾಗಿತ್ತು. ಕೆಸರಿನಲ್ಲಿ ಹೂತುಹೋಗಿದ್ದ ಲಾರಿಯ ತೆರವು ಕಾರ್ಯ ಬೆಳಗ್ಗೆಯೇ ನಡೆದಿದೆ. ಬಳಿಕ ರಸ್ತೆಯಲ್ಲಿ ಬಿದ್ದಿರುವ ಮಣ್ಣು ತೆರವು ಕಾರ್ಯವೂ ನಡೆದಿದೆ. ನಿಧಾನವಾಗಿ ವಾಹನ ಸಂಚಾರ ಸದ್ಯ ಆರಂಭಗೊಂಡಿದೆ.……….ಮುಂದೆ ಓದಿ……..
ಕಳೆದ ಒಂದು ವಾರದಿಂದ ಶಿರಾಡಿ ಪ್ರಯಾಣವು ಅಸ್ಥಿರವಾಗಿತ್ತು. ಎರಡು ಬಾರಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತಡೆಯಾಗಿತ್ತು. ರಸ್ತೆಗೆ ಬಿದ್ದಿರುವ ಮಣ್ಣು ತೆರವು ಕಾರ್ಯ ನಡೆದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ.
Traffic has been restored in the Shiradi Ghat region where lorries were trapped in mud due to a landslide. The lorries were stranded in the Doddappalu area of Shiradi Ghat. The recovery operation of the buried lorry took place in the morning, followed by the clearance of mud from the road. Traffic is now moving slowly in the area.
ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…
ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ ಗ್ರಾಮ ಪಂಚಾಯತಿಯನ್ನು ದತ್ತು ಸ್ವೀಕಾರ ಮಾಡಬೇಕೆಂದು…
ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…