ವಿಶ್ವ ಜಲದಿನ ಆಚರಣೆ ಹಿನ್ನೆಲೆಯಲ್ಲಿ ‘ ಜಲಶಕ್ತಿ ಅಭಿಯಾನ; ಮಳೆ ನೀರಿನ ಸಂಗ್ರಹ – 2025 ‘ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಹರಿಯಾಣದ ಪಂಚಕುಲದಲ್ಲಿ ಚಾಲನೆ ನೀಡಿದರು. ನೀರಿನ ಸಂರಕ್ಷಣೆಯ ಪ್ರಾಮುಖ್ಯತೆ, ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರಣದ ಮಹತ್ವ ಕುರಿತು ಜನಜಾಗೃತಿ ಮೂಡಿಸಲು ಈ ಅಭಿಯಾನವನ್ನು ದೇಶದ ಒಂದು ನೂರ ನಲವತ್ತೆಂಟು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಇದೇ ವೇಳೆ ಸಚಿವರು, ‘ ಜಲ – ಅರಣ್ಯ – ಜನ: ಒಂದೇ ಪ್ರಾಕೃತಿಕ ಬಾಂಧವ್ಯ ಅಭಿಯಾನ ‘ಕ್ಕೆ ಚಾಲನೆ ನೀಡಿದರು. ನದಿಗಳು, ಜಲ ಮೂಲಗಳು ಮತ್ತು ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ.
ಮುಂದಿನ 3 ದಿವಸಗಳ ಕಾಲ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿಯುವ…
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಐಸಿಎಆರ್ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ…
ಊರಲ್ಲಿ ಮಂದರ್ತಿ ಮೇಳದ ಹರಕೆಯಾಟ ಇದೆ ಬನ್ನಿ ಅಂತಲೋ , ಸತ್ಯನಾರಾಯಣ ಪೂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದಕ್ಷಿಣ ಕನ್ನಡದ ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಒಂದೆರಡು ಕಡೆ ಸಂಜೆ ಅಥವಾ…
ಶನಿ ಅಂದಾಗ ನಮ್ಮ ಮನಸ್ಸು ಅಲರ್ಟ್ ಆಗುತ್ತದೆ. ಜ್ಯೋತಿಷ್ಯರ ನೆನಪಾಗುತ್ತದೆ. ಜಾತಕವನ್ನು ಹುಡುಕುತ್ತೇವೆ.…