ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಬ್ಬರ್ ಮಂಡಳಿಯು ವಿವಿಧ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಸೈಂಟಿಸ್ಟ್ ಸಿ ಎಗ್ರೋನಮಿ / ಸಾಯ್ಲ್ , ಸೈಂಟಿಸ್ಟ್ ಸಿ ಕ್ರಾಪ್ ಮ್ಯಾನೇಜ್ಮೆಂಟ್ , ಸೈಂಟಿಸ್ಟ್ ಸಿ ಕ್ರಾಪ್ ಫಿಜಿಯೋಲಜಿ , ಸೈಂಟಿಸ್ಟ್ ಸಿ ಜಿನೋಮ್ , ಸೈಂಟಿಸ್ಟ್ ಸಿ ರಬ್ಬರ್ ಪ್ರೊಸೆಸಿಂಗ್/ ಟೆಕ್ನಾಲಜಿ , ಸೈಂಟಿಸ್ಟ್ ಬಿ ಸಾಯಿಲ್ಸ್ , ಸೈಂಟಿಸ್ಟ್ ಬಿ ಎಗ್ರೋನಮಿ, ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ , ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ/ ಲೇಟೆಕ್ಸ್ ಹಾರ್ವೆಸ್ಟ್ ಟೆಕ್ನಾಲಜಿ , ಸೈಂಟಿಸ್ಟ್ ಬಿ ಅಗ್ರಿಕಲ್ಚರಲ್ ಇಕನಾಮಿಕ್ಸ್ /ಇಕನಾಮಿಕ್ಸ್ , ಸೈಂಟಿಸ್ಟ್ ಬಿ ಆಗ್ರೋಮೀಟಿಯರಾಲಜಿ , ಸೈಂಟಿಸ್ಟ್ ಬಿ ಬಾಟನಿ/ ಕ್ರಾಪ್ ಪ್ರಾಪಗೇಶನ್, ಸೈಂಟಿಸ್ಟ್ ಬಿ ಬಾಟನಿ / ಪ್ಲಾಂಟ್ ಬ್ರೀಡಿಂಗ್ , ಸೈಂಟಿಸ್ಟ್ ಬಿ ರಬ್ಬರ್ ಟೆಕ್ನಾಲಜಿ, ಸೈಂಟಿಸ್ಟ್ ಬಿ ಬಯೋಟೆಕ್ನಾಲಜಿ, ಮಾಲಿಕ್ಯುಲರ್ ಬಯಾಲಜಿ , ಅಸಿಸ್ಟೆಂಟ್ ಡೈರೆಕ್ಟರ್ -ಸಿಸ್ಟಮ್ಸ್ , ಮೆಕ್ಯಾನಿಕಲ್ ಇಂಜಿನಿಯರ್, ಸೈಂಟಿಸ್ಟ್ ಎ ರಿಮೋಟ್ ಸೆನ್ಸಿಂಗ್, ಸೈಂಟಿಸ್ಟ್ ಎ ಬಯೋ ಇನ್ಫೋಮ್ಯಾಟಿಕ್ಸ್ , ಸೈಂಟಿಸ್ಟ್ ಎ ಎಗ್ರೋನಮಿ , ಸೈಂಟಿಸ್ಟ್ ಎ ಬಾಟನಿ/ ಪ್ಲಾಂಟ್ ಬ್ರೀಡಿಂಗ್, ಸ್ಟಾಟಿಸ್ಟಿಕಲ್ ಇನ್ಸ್‍ಪೆಕ್ಟರ್ , ಸೈಂಟಿಫಿಕ್ ಅಸಿಸ್ಟೆಂಟ್ , ಸಿಸ್ಟಮ್ ಅಸಿಸ್ಟೆಂಟ್ – ಹಾರ್ಡ್‍ವೇರ್ ಆ್ಯಂಡ್ ನೆಟ್‍ವಕಿರ್ಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್- ಹೌಸ್ ಕೀಪಿಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್ ಎ.ಸಿ ಆ್ಯಂಡ್ ರೆಫ್ರಿಜರೇಷನ್ , ಎಲೆಕ್ಟ್ರಿಷಿಯನ್ , ಹಿಂದಿ ಟೈಪಿಸ್ಟ್, ವಿಜಿಲೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ದೂ.ಸಂ 0824-2951329 ಸಂಪರ್ಕಿಸಿ ಅಥವಾ ಮಂಗಳೂರು ನಗರದ ಬಲ್ಮಠದಲ್ಲಿರುವ ರಬ್ಬರ್ ಬೋರ್ಡ್ ಪ್ರಾದೇಶಿಕ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…