ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ನಾಟಿ ವೈದ್ಯೆ ವಿಜಯಲಕ್ಷ್ಮಿ ಕರುವಜೆ ಅವರಿಗೆ ಗೌರವ ಡಾಕ್ಟರೇಟ್ ಪ್ರಾಪ್ತವಾಗಿದೆ. ಗ್ರಾಮೀಣ ಭಾಗದಲ್ಲಿ ನಾಟಿ ವೈದ್ಯರಾಗಿ ಅನೇಕರಿಗೆ ಔಷಧಿ ನೀಡಿರುವ ವಿಜಯಲಕ್ಷ್ಮಿ ಅವರಿಗೆ ಇಂಟರ್ ನ್ಯಾಶನಲ್ ಪೀಸ್ ಯುನಿವರ್ಸಿಟಿ ವತಿಯಿಂದ ಡಾಕ್ಟರ್ ಆಫ್ ಏನ್ಸಿಯಂಟ್ ಇಂಡಿಯನ್ ಮೆಡಿಸಿನ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರು ಕರುವಜೆಯ ವೇದಮೂರ್ತಿ ಕೇಶವ ಜೋಯಿಸ ಅವರ ಪತ್ನಿ.
ನಾಟಿ ವೈದ್ಯೆ ವಳಲಂಬೆಯ ವಿಜಯಲಕ್ಷ್ಮಿ ಅವರಿಗೆ ಗೌರವ ಡಾಕ್ಟರೇಟ್. #ruralmirror pic.twitter.com/miBt0JFItr
— theruralmirror (@ruralmirror) July 24, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


