ಭಾನುವಾರ ಮಧ್ಯಾಹ್ನದ ವೇಳೆಗೆ ದ.ಕ. ದ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ಗರಿಷ್ಟ ಮಳೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಕಮಿಲದಲ್ಲಿ 34 ಮಿ.ಮೀ.,ಹಾಗೂ ಕಲ್ಮಡ್ಕದಲ್ಲಿ 30 ನಷ್ಟು ದಾಖಲಾಗಿದೆ.
ಉಳಿದಂತೆ ಸುಳ್ಯ ತಾಲೂಕಿನ ಅಯ್ಯನಕಟ್ಟೆ 25, ಬಾಳಿಲ, ಹರಿಹರ-ಮಲ್ಲಾರ ತಲಾ 18, ಮಡಪ್ಪಾಡಿ 15, ಚೊಕ್ಕಾಡಿ 11, ಹಾಲೆಮಜಲು 10, ಕಲ್ಲಾಜೆ 09, ಕೊಲ್ಲಮೊಗ್ರ 04, ದೊಡ್ಡತೋಟ 02, ಮುಳ್ಯ-ಅಜ್ಜಾವರ, ಸುಳ್ಯ ನಗರ ಹಾಗೂ ತೊಡಿಕಾನದಲ್ಲಿ ಹನಿ ಮಾತ್ರ .
ಕಡಬ ತಾಲೂಕಿನ ಬಳ್ಪ 13, ಎಣ್ಮೂರು,ಸುಬ್ರಹ್ಮಣ್ಯ ಹಾಗೂ ಕೋಡಿಂಬಳ ತೆಕ್ಕಡ್ಕದಲ್ಲಿ ತಲಾ 12, ಕಡಬ 02
ಪುತ್ತೂರು ತಾಲೂಕಿನ ಮುಂಡೂರು 15, ಕೆದಿಲ 03, ಬಲ್ನಾಡು 02.
ಬಂಟ್ವಾಳ ತಾಲೂಕಿನ ಕೆಲಿಂಜ 16, ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 03, ಅಡೆಂಜ ಉರುವಾಲು 02 ಹಾಗೂ
ಕಾಸರಗೋಡಿನ ಕಲ್ಲಕಟ್ಟದಲ್ಲಿ 04 ನಷ್ಟು ಮಳೆ ದಾಖಲಾಗಿದೆ.
IMD ಮೂಲಗಳ ಪ್ರಕಾರ ಶುಕ್ರವಾರದ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಮುಂಗಾರು ನಂತರದ ಪ್ರಥಮ ವಾಯುಭಾರ ನಿಮ್ನತೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…