ವೆದರ್ ಮಿರರ್

Weather Mirror | ಸುಳ್ಯ,ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಉತ್ತಮ ಮಳೆಯಾಯ್ತು ಶುಕ್ರವಾರ

Share
ಶುಕ್ರವಾರ ಸುಳ್ಯ,ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಡಬದಲ್ಲಿ 60 ಮಿ.ಮೀ.ಗಳಷ್ಟು ಭರ್ಜರಿ ಮಳೆ ನಿನ್ನೆ ಸಂಜೆಯ ವೇಳೆಗೆ ಸುರಿದಿದೆ.
ಉಳಿದಂತೆ ಸುಳ್ಯ ನಗರ  46, ಕೋಡಿಂಬಳ-ತೆಕ್ಕಡ್ಕ 45, ಮುಳ್ಯ-ಅಜ್ಜಾವರ 39, ಕಲ್ಮಡ್ಕ 31, ದೊಡ್ಡತೋಟ 27,
ಎಣ್ಮೂರು, ಬಳ್ಪ ತಲಾ 26,  ಮೆಟ್ಟಿನಡ್ಕ 19, ಅಯ್ಯನಕಟ್ಟೆ 16,  ಬಾಳಿಲ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 14, ಚೊಕ್ಕಾಡಿ, ಕಮಿಲ ತಲಾ 12, ಕಲ್ಲಾಜೆ 07, ಹಾಲೆಮಜಲು 05, ಕೊಲ್ಲಮೊಗ್ರ, ಮಡಪ್ಪಾಡಿ ತಲಾ 03, ತೊಡಿಕಾನ, ಸುಬ್ರಹ್ಮಣ್ಯ ತಲಾ 01
ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ 11, ಕೆದಿಲ 06, ಬಲ್ನಾಡು 03.
ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲು 09, ಇಳಂತಿಲ-ಕೈಲಾರು 08, ಬೆಳ್ತಂಗಡಿ ನಗರ 02

ಬಂಟ್ವಾಳ ತಾಲೂಕಿನ ಕೆಲಿಂಜ 05, ಮಂಚಿ 03 ಮಿ.ಮೀ.ನಷ್ಟು ಮಳೆಯಾಗಿದೆ..

ಹಸ್ತಾ ನಕ್ಷತ್ರದ ಅವಧಿಯಲ್ಲಿ (ಸೆಪ್ಟೆಂಬರ್ 26 -ಅಕ್ಟೋಬರ್ 9) 1999 ರಲ್ಲಿ ದಾಖಲಾದ ಮಳೆ.. ಸರ್ವಕಾಲಿಕ ಗರಿಷ್ಟ  445 ಮಿ.ಮೀ. ಇಂದಿನಿಂದ ಮಹಾ/ಮಳೆ ನಕ್ಷತ್ರ ಚಿತ್ರಾ ಆರಂಭ.
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…

22 hours ago

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?

ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…

1 day ago

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…

1 day ago

ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!

ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…

1 day ago

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…

1 day ago

ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…

1 day ago