ಕಳೆದ 24 ಗಂಟೆಯಲ್ಲಿ ಮೋಡ,ಬಿಸಿಲು,ಮಳೆಯ ವಾತಾವರಣ ಇದ್ದರೆ ತಡರಾತ್ರಿಯ ಬಳಿಕ ಮಳೆ ಕಡಿಮೆ.60 ಮಿ.ಮೀ.ನಷ್ಟು ಗರಿಷ್ಟ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ.
ಮಡಿಕೇರಿಯ ಎಂ ಚೆಂಬು 48, ಕಾಸರಗೋಡಿನ ಕಲ್ಲಕಟ್ಟ 46, ಸುಳ್ಯ ತಾಲೂಕಿನ ತೊಡಿಕಾನ 41, ಕಲ್ಲಾಜೆ 40, ಪುತ್ತೂರು ತಾಲೂಕಿನ ಕೆದಿಲ 38, ಸುಳ್ಯ ತಾಲೂಕಿನ ಹಾಲೆಮಜಲು 35, ಮೆಟ್ಟಿನಡ್ಕ 33, ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕ 30,
ಸುಳ್ಯ ತಾಲೂಕಿನ ಕಮಿಲ 29,
ಮುಳ್ಯ-ಅಜ್ಜಾವರ,ಕಡಬ ತಾಲೂಕಿನ ಬಳ್ಪ ತಲಾ 28,
ಬಾಳಿಲ, ಅಯ್ಯನಕಟ್ಟೆ, ಹರಿಹರ-ಮಲ್ಲಾರ, ಕಡಬ ತಾಲೂಕಿನ ಕೋಡಿಂಬಳ-ತೆಕ್ಕಡ್ಕ ತಲಾ 25,
ಸುಳ್ಯ ನಗರ, ಪುತ್ತೂರು ತಾಲೂಕಿನ ಶಾಂತಿಗೋಡು ತಲಾ 24, ಸುಳ್ಯ ತಾಲೂಕಿನ ಕಲ್ಮಡ್ಕ 23, ವಾಲ್ತಾಜೆ-ಕಂದ್ರಪ್ಪಾಡಿ, ಕಡಬ ತಲಾ 21,
ಮಡಪ್ಪಾಡಿ, ಎಣ್ಮೂರು ತಲಾ 20, ಕೊಲ್ಲಮೊಗ್ರ 18, ಬೆಳ್ತಂಗಡಿ ನಗರ 17,
ಸುಳ್ಯ ತಾಲೂಕಿನ ದೊಡ್ಡತೋಟ 16, ಚೊಕ್ಕಾಡಿ, ಬಂಟ್ವಾಳ ತಾಲೂಕಿನ ಕೆಲಿಂಜ ತಲಾ 14, ಪುತ್ತೂರು ತಾಲೂಕಿನ ಬಲ್ನಾಡು 13, ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು, ಇಳಂತಿಲ-ಕೈಲಾರು ತಲಾ 12,
ಬಂಟ್ವಾಳ ತಾಲೂಕಿನ ಮಂಚಿ, ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ ತಲಾ 09 ಹಾಗೂ ಬಂಟ್ವಾಳ ತಾಲೂಕಿನ ಮುಡಿಪು-ಕೈರಂಗಳದಲ್ಲಿ 05 ಮಿ.ಮೀ.ನಷ್ಟು ಮಳೆಯಾಗಿದೆ.
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…
ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ…
ಕೊಪ್ಪಳ ಜಿಲ್ಲೆಯಲ್ಲಿ ಜುಲೈ ಅಂತ್ಯದವರಿಗೆ 2 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿ…