ಎರಡು ದಿನಗಳಿಂದ ಭರ್ಜರಿ ಮಳೆಯ ಬಳಿಕ ಈಗ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೂ ಹಗಲಿನ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ.ಕಡಬ ತಾಲೂಕಿನ ನೆಲ್ಯಾಡಿಯಲ್ಲಿ 36 ಮಿ.ಮೀ. ನಷ್ಟು ಗರಿಷ್ಟ ಮಳೆ ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ಬೆಳ್ತಂಗಡಿ, ಮುಂಡೂರು ತಲಾ 35, ಇಳಂತಿಲ-ಕೈಲಾರು 23, ಕಡಬ, ಸುಳ್ಯ ನಗರ ತಲಾ 22, ಆರ್ಯಾಪು-ಬಂಗಾರಡ್ಕ, ಶಾಂತಿಗೋಡು, ಎಂ.ಚೆಂಬು ತಲಾ 20, ಬಲ್ನಾಡು, ಕೆಲಿಂಜ ತಲಾ 19, ಮುಡಿಪು-ಕೈರಂಗಳ, ಸುಬ್ರಹ್ಮಣ್ಯ, ದೊಡ್ಡತೋಟ, ತೊಡಿಕಾನ ತಲಾ 18, ಕೆದಿಲ, ಕಮಿಲ, ಮಡಪ್ಪಾಡಿ ತಲಾ 16, ಕೋಡಿಂಬಳ-ತೆಕ್ಕಡ್ಕ 15, ಕಲ್ಲಾಜೆ 13, ಕಲ್ಮಡ್ಕ, ಹಾಲೆಮಜಲು, ಅಡೆಂಜ-ಉರುವಾಲು ತಲಾ 11, ಬಳ್ಪ, ಕೊಲ್ಲಮೊಗ್ರ, ಹರಿಹರ-ಮಲ್ಲಾರ ತಲಾ 10, ಅಯ್ಯನಕಟ್ಟೆ, ಚೊಕ್ಕಾಡಿ ತಲಾ 08,
ಬಾಳಿಲ, ಎಣ್ಮೂರು, ಕಲ್ಲಕಟ್ಟ ತಲಾ 07, ಕೊಳ್ತಿಗೆ-ಎಕ್ಕಡ್ಕ ತಲಾ 05 ನಷ್ಟು ಮಿ.ಮೀ. ಮಳೆಯಾಗಿದೆ..
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…
ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…
ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…
ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…