ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ…
ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ
* ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.
* ಮಡಪ್ಪಾಡಿ 32, ಬಾಳಿಲ 29, ಕಲ್ಮಡ್ಕ 28,
ಕಮಿಲ 27, ಅಯ್ಯನಕಟ್ಟೆ 25, ಕೊಲ್ಲಮೊಗ್ರ 24, ಹಾಲೆಮಜಲು, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ
ತಲಾ 23, ಸುಳ್ಯ ನಗರ 22,
ಹರಿಹರ-ಮಲ್ಲಾರ, ಚೊಕ್ಕಾಡಿ ತಲಾ 20,
ದೊಡ್ಡತೋಟ, 12, ತೊಡಿಕಾನ 02
~ ಸುಬ್ರಹ್ಮಣ್ಯ 26,
ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 20, ಕಡಬ 13
ಬೆಳ್ತಂಗಡಿ ತಾಲೂಕಿನ
ಇಳಂತಿಲ-ಕೈಲಾರು 28, ಅಡೆಂಜ-ಉರುವಾಲು 17,
ಕಾಸರಗೋಡಿನ ಕಲ್ಲಕಟ್ಟ 26,
ಮಡಿಕೇರಿಯ ಎಂ.ಚೆಂಬು 17
ಬಂಟ್ವಾಳ ತಾಲೂಕಿನ
ಕೆಲಿಂಜ 13, ಮುಡಿಪು-ಕೈರಂಗಳ 10
ಪುತ್ತೂರು ತಾಲೂಕಿನ
ಕೊಳ್ತಿಗೆ-ಎಕ್ಕಡ್ಕ 18, ಕೆದಿಲ 16, ಆರ್ಯಾಪು-ಬಂಗಾರಡ್ಕ 15, ಬಲ್ನಾಡು 10,
ಶಾಂತಿಗೋಡು ಹಾಗೂ ಮುಂಡೂರು ತಲಾ 08 ಮಿ.ಮೀ.ನಷ್ಟು ಮಳೆಯಾಗಿದೆ.
ಇಂದಿನಿಂದ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ
# ಪಿ ಜಿ ಎಸ್ ಎನ್ ಪ್ರಸಾದ್, ಬಾಳಿಲ
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…