ಭಾನುವಾರ ಹಗಲು ಒಣ ಹವೆ ಹಾಗೂ ರಾತ್ರಿ ವೇಳೆ ಕೆಲವು ಕಡೆ ತುಂತುರು ಮಳೆಯಾಗಿದೆ. ನೆಲ್ಯಾಡಿ 02,
ಸುಬ್ರಹ್ಮಣ್ಯ 01 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.
ಇತಿಹಾಸದ ಪುಟಗಳನ್ನು ತಿರುವಿದಾಗ, ಅಕ್ಟೋಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1999 ರಲ್ಲಿ ಇದೇ ದಿನ (@ಬಾಳಿಲ) 69 ಮಿ.ಮೀ.ದಾಖಲಾಗಿತ್ತು.
ಸ್ವಾತಿ ಮಳೆ ಕೈಕೊಟ್ಟ ಉದಾಹರಣೆ ಕಡಿಮೆ.
2003 ರಲ್ಲಿ ಕನಿಷ್ಟ 01 ಮಿ.ಮೀ., 2008 ಮತ್ತು 2018 ರಲ್ಲಿ ತಲಾ 06, 2017 ರಲ್ಲಿ 13, ವಾರ್ಷಿಕವಾಗಿ ಕನಿಷ್ಟ ಮಳೆ ದಾಖಲಾದ 1987 ರಲ್ಲಿ 43, 1988 ರಲ್ಲಿ 29 ಮಿ.ಮೀ ಅಷ್ಟೇ ಮಳೆ ದಾಖಲಾಗಿತ್ತು
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…