ನಿನ್ನೆ ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ಪಡೆದುಕೊಂಡಿದ್ದ ವರುಣನ ಆಟ ರಾತ್ರಿಯಿಡೀ ಜೋರಾಗಿತ್ತು.
ಇಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾದ ಮಳೆಯ ವಿವರ.
ಬೆಳ್ತಂಗಡಿ ನಗರ 90, ಸುಳ್ಯ ನಗರ 84,
ಮುಂಡೂರು 80, ನೆಲ್ಯಾಡಿ 78,
ಮುಳ್ಯ-ಅಜ್ಜಾವರ 76, ಕಡಬ, ಕೋಡಿಂಬಳ-ತೆಕ್ಕಡ್ಕ, ಎಣ್ಮೂರು ತಲಾ 75, ಎಂ ಚೆಂಬು 70,
ತೊಡಿಕಾನ, ಅಯ್ಯನಕಟ್ಟೆ ತಲಾ 62, ಬಳ್ಪ 61, ಬಾಳಿಲ, ಆರ್ಯಾಪು-ಬಂಗಾರಡ್ಕ ತಲಾ 60, ಇಳಂತಿಲ-ಕೈಲಾರು 58, ಕಲ್ಲಾಜೆ 55, ಕಲ್ಮಡ್ಕ 53, ಚೊಕ್ಕಾಡಿ, ಸುಬ್ರಹ್ಮಣ್ಯ ತಲಾ 52,
ಕಮಿಲ, ಹಾಲೆಮಜಲು, ಮಡಪ್ಪಾಡಿ ತಲಾ 50, ಕಲ್ಲಕಟ್ಟ 49, ಹರಿಹರ-ಮಲ್ಲಾರ 46, ಅಡೆಂಜ-ಉರುವಾಲು 44,
ಕೊಲ್ಲಮೊಗ್ರ, ಮೆಟ್ಟಿನಡ್ಕ ತಲಾ 43, ಮಂಚಿ 42, ಕೊಳ್ತಿಗೆ-ಎಕ್ಕಡ್ಕ 39, ದೊಡ್ಡತೋಟ 37, ಬಲ್ನಾಡು 36,
ಮುಡಿಪು-ಕೈರಂಗಳ, ಕೆಲಿಂಜ ತಲಾ 28 ಹಾಗೂ ಕೆದಿಲದಲ್ಲಿ 26 ಮಿ.ಮೀ.ನಷ್ಟು ಮಳೆಯಾಗಿದೆ..
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…