ನಿನ್ನೆ ಸಂಜೆ ಸುಳ್ಯ, ಕಡಬ, ಬೆಳ್ತಂಗಡಿ, ಮಡಿಕೇರಿ, ಶಿವಮೊಗ್ಗ ತಾಲೂಕಿನ ಅನೇಕ ಕಡೆಗಳಲ್ಲಿ ಅಕಾಲಿಕ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಸುಳ್ಯ ತಾಲೂಕಿನ ಮುಳ್ಯ-ಅಜ್ಜಾವರದಲ್ಲಿ ಗರಿಷ್ಟ 24, ಸುಳ್ಯ ನಗರ 22, ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ನಗರ ಹಾಗೂ ಕೈಲಾರು-ಇಳಂತಿಲ ತಲಾ 20, ಸುಳ್ಯ ತಾಲೂಕಿನ ದೊಡ್ಡತೋಟ, ಕಲ್ಲಾಜೆ ತಲಾ 15, ಚೊಕ್ಕಾಡಿ, ಮಡಪ್ಪಾಡಿ ತಲಾ 12, ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲು 11, ಸುಳ್ಯ ತಾಲೂಕಿನ ಕಮಿಲ 10, ಸುಳ್ಯ ತಾಲೂಕಿನ ಕಲ್ಮಡ್ಕ, ಕಡಬ ತಾಲೂಕಿನ ಬಳ್ಪ ತಲಾ 07,
ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಕಡಬದ ಎಣ್ಮೂರು, ಕಡಬ ತಲಾ 05, ಪುತ್ತೂರು ತಾಲೂಕಿನ ಮುಂಡೂರು 04, ಕೊಳ್ತಿಗೆ-ಎಕ್ಕಡ್ಕ, ಕಡಬ ತಾಲೂಕಿನ ನೆಲ್ಯಾಡಿ ತಲಾ 03, ಕೋಡಿಂಬಳ ತೆಕ್ಕಡ್ಕ, ಪುತ್ತೂರು ತಾಲೂಕಿನ ಬಲ್ನಾಡು ತಲಾ 02 ಹಾಗೂ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ 01 ಮಿ.ಮೀ.ಮಳೆ ದಾಖಲಾಗಿದೆ..
ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಕೂಡಾ ಮಳೆ ಇರುವ ಸಾಧ್ಯತೆ..
ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಬೇಕು ಮತ್ತು ಪ್ರಸ್ತುತ 3500…
ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ನೊಂದಾಯಿಸಿಕೊಂಡ 45,843…
ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ನಗರದ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ಉತ್ತರ ಕೇರಳ ಕರಾವಳಿಯಲ್ಲಿ ವಾಯುಭಾರ…
ರಾಷ್ಟ್ರೀಯ ಜನ ಜಾಗೃತಿ ಅಭಿಯಾನದಲ್ಲಿ 1,500 ರಿಂದ 2000 ತಂಡಗಳ ಮೂಲಕ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490