ನಿನ್ನೆ ದಿನ ಹಗಲು ಹೆಚ್ಚು ಕಡಿಮೆ ಮೋಡದ ವಾತಾವರಣ. ಬೆಳಗಿನ ಜಾವ ಎಲ್ಲ ಕಡೆ ಮಳೆಯಾಗಿದೆ.
ಮಂಚಿ 29, ಮೆಟ್ಟಿನಡ್ಕ 28, ಹಾಲೆಮಜಲು 27, ಬೆಳ್ತಂಗಡಿ ನಗರ, ಎಂ.ಚೆಂಬು, ಮುಳ್ಯ-ಅಜ್ಜಾವರ, ಬಳ್ಪ ತಲಾ 24, ಹರಿಹರ-ಮಲ್ಲಾರ 22, ಮಡಪ್ಪಾಡಿ 21
ವಾಲ್ತಾಜೆ-ಕಂದ್ರಪ್ಪಾಡಿ 20, ಕಲ್ಲಾಜೆ 18,
ಕಲ್ಲಕಟ್ಟ, ಇಳಂತಿಲ- ಕೈಲಾರು, ಸುಳ್ಯ ನಗರ ತಲಾ 16,
ತೊಡಿಕಾನ, ಮುಂಡೂರು ತಲಾ 15, ಮುಡಿಪು-ಕೈರಂಗಳ, ಕಡಬ ತಲಾ 14, ಕಮಿಲ 13, ಕೋಡಿಂಬಳ-ತೆಕ್ಕಡ್ಕ 12,
ದೊಡ್ಡತೋಟ, ಕೊಲ್ಲಮೊಗ್ರ ತಲಾ 11,
ಚೊಕ್ಕಾಡಿ, ಕಲ್ಮಡ್ಕ, ಸುಬ್ರಹ್ಮಣ್ಯ ತಲಾ 09,
ಅಡೆಂಜ-ಉರುವಾಲು 08,
ಅಯ್ಯನಕಟ್ಟೆ, ಎಣ್ಮೂರು ತಲಾ 06, ಬಲ್ನಾಡು 05
ಹಾಗೂ ಕೋಡಿಂಬಳ ತೆಕ್ಕಡ್ಕ, ಬಾಳಿಲ ತಲಾ 04 ಮಿ.ಮೀ. ಮಳೆ.
ಬಿಸಿಲು-ಮೋಡದ ವಾತಾವರಣ ಮುಂದುವರಿದಿದೆ.
ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…