Advertisement
ವೆದರ್ ಮಿರರ್

Weather Report | ಚಿತ್ರಾ ನಕ್ಷತ್ರದ ಕೊನೆಯ ದಿನ ಸಾಮಾನ್ಯ ಮಳೆ..

Share
ಚಿತ್ರ ವಿಚಿತ್ರ ಮಳೆ ಸುರಿದು ನಿರ್ಗಮಿಸಿದ ಚಿತ್ರಾ.. ನಿನ್ನೆ ಹೆಚ್ಚಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ..ಆಗಾಗ ಸಾಮಾನ್ಯ ಮಳೆ..
ಇಂದಿನಿಂದ ” ಮುತ್ತಿನ ಬೆಳೆಯ ಸ್ವಾತಿ ” ನಕ್ಷತ್ರದ ಆರಂಭ..
24 ಗಂಟೆಗಳಲ್ಲಿ ವಾಲ್ತಾಜೆ-ಕಂದ್ರಪ್ಪಾಡಿಯಲ್ಲಿ 35 ಮಿ ಮೀ ಗರಿಷ್ಟ ಮಳೆ ದಾಖಲಾಗಿದೆ.
ಕೊಲ್ಲಮೊಗ್ರ 32, ನೆಲ್ಯಾಡಿ 31, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 27, ಮಡಪ್ಪಾಡಿ 24,
ಹರಿಹರ-ಮಲ್ಲಾರ, ಎಣ್ಮೂರು ತಲಾ 14,
ಮೆಟ್ಟಿನಡ್ಕ, ಕಡಬ, ಕೆಲಿಂಜ ತಲಾ 12,
ಕಲ್ಲಕಟ್ಟ, ಮುಡಿಪು-ಕೈರಂಗಳ, ಕಮಿಲ, ಕಲ್ಮಡ್ಕ ತಲಾ 11, ಮಂಚಿ, ಆರ್ಯಾಪು-ಬಂಗಾರಡ್ಕ, ಮುಂಡೂರು, ಸುಬ್ರಹ್ಮಣ್ಯ, ಬಾಳಿಲ ತಲಾ 10, ಬಲ್ನಾಡು 08,
ಶಾಂತಿಗೋಡು, ಕಲ್ಲಾಜೆ ತಲಾ 07,
ಹಾಲೆಮಜಲು, ಅಯ್ಯನಕಟ್ಟೆ ತಲಾ 06,
ಕೋಡಿಂಬಳ-ತೆಕ್ಕಡ್ಕ, ಸುಳ್ಯ ನಗರ ತಲಾ 04, ಕೊಳ್ತಿಗೆ-ಎಕ್ಕಡ್ಕ, ಚೊಕ್ಕಾಡಿ ತಲಾ 03, ಹಾಗೂ ತೊಡಿಕಾನದಲ್ಲಿ 01 ಮಿ.ಮೀ.ನಷ್ಟು ಮಳೆಯಾಗಿದೆ
ಅಕ್ಟೋಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1999 ರಲ್ಲಿ ಇದೇ ದಿನ ಬಾಳಿಲದಲ್ಲಿ ಸುರಿದ ಮಳೆ 141 ಮಿ.ಮೀ. ಇದು ಆ ತನಕ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ ಗರಿಷ್ಟ ಮಳೆ.. ಈ ಬಾರಿಯ ಗರಿಷ್ಟ ಮಳೆ ಬೆಳ್ತಂಗಡಿ ನಗರದಲ್ಲಿ ಅಕ್ಟೋಬರ್ 10 ರಂದು  ದಾಖಲಾದ 175 ಮಿ.ಮೀ. ಮಳೆಯಾಗಿದೆ.
ಚಿತ್ರಾ ನಕ್ಷತ್ರದ (ಅ.19 – 22 ) ಅವಧಿಯಲ್ಲಿ ಬೆಳ್ತಂಗಡಿ ನಗರದಲ್ಲಿ ಗರಿಷ್ಟ 585 ಮಿ.ಮೀ.ಮಳೆ ದಾಖಲಾಗಿದೆ..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಹವಾಮಾನ ವರದಿ | 30-10-2025 | ನವೆಂಬರ್‌ ಮೊದಲ ವಾರದಿಂದ ಮತ್ತೆ ಗುಡುಗು ಸಹಿತ ಮಳೆ…?

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಂಡಿದ್ದು, ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಇನ್ನೂ 3…

1 day ago

ಶಾಲೆಯ ವಾರ್ಷಿಕೋತ್ಸವದಲ್ಲಿ ಕೃಷಿಕನಿಗೆ ಸನ್ಮಾನ… | ಕೃಷಿ ಬದುಕಿನ ಸಾಧನೆಯ ಪರಿಚಯಿಸುವ ಶಾಲೆ

ಶಾಲೆಯ ವಾರ್ಷಿಕೋತ್ಸವದಲ್ಲಿ ಕೃಷಿ ಸಾಧಕನಿಗೆ ಸನ್ಮಾನ. ಇಂತದೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಕುಕ್ಕೆ…

1 day ago

ರಸಗೊಬ್ಬರ ಸಬ್ಸಿಡಿ 37,952 ಕೋಟಿ ರೂಪಾಯಿ

ಮಂಗಳವಾರದಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಿಗಾಗಿ ಒಟ್ಟು 37,952…

2 days ago

ಮಹಿಳೆಯರಿಗೆ ಸ್ವಉದ್ಯೋಗ | ಉಚಿತ ನಾಟಿ ಕೋಳಿಮರಿ ಯೋಜನೆಗೆ ಸರ್ಕಾರ ನಿರ್ಧಾರ

ಮಹಿಳೆಯರ ಜೀವನದಲ್ಲಿ ಆರ್ಥಿಕ ಬದಲಾವಣೆ ತರಲು ಹಾಗೂ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ…

2 days ago

ಒಂದು ಎಕರೆ ಬದನೆ ತೋಟ – 6 ಲಕ್ಷ ಆದಾಯ | ಯುವ ಕೃಷಿಕನ ಸಾಧನೆ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಶೋಕ ಮಾಸಾಳ ಅವರು ಜಮೀನಿನಲ್ಲಿ…

2 days ago

ಡ್ರ್ಯಾಗನ್ ಫ್ರೂಟ್ ಪೌಡರ್ ಉತ್ಪಾದನೆಗೆ ಹೊಸ ವಿಧಾನ ಅಭಿವೃದ್ಧಿ

ಡ್ರ್ಯಾಗನ್ ಪ್ರೂಟ್ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ರೈತರನ್ನು ಬೆಂಬಲಿಸುವ ಪ್ರಯತ್ನದಲ್ಲಿ ಹೆಸರಘಟ್ಟದಲ್ಲಿರುವ…

2 days ago