ಮುಂದಿನ 10 ದಿನಗಳ ಹವಾಮಾನ ಪರಿಸ್ಥಿತಿ ಬದಲಾಗುತ್ತಲೇ ಇದೆ. ಬಿಸಿ ಗಾಳಿಯ ಕಾರಣದಿಂದ ವಾತಾವರಣವು ಕಾಲ ಕಾಲಕ್ಕೆ ಬದಲಾಗುತ್ತಲೇ ಇದೆ. ಈಗಿನ ಸ್ಥಿತಿಯಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ಇದೆ. ಅದೇ ರೀತಿ ನೈರುತ್ಯ ಮಾನ್ಸೂನ್ ಮೇ 31 ರ ಸುಮಾರಿಗೆ ಕೇರಳದಲ್ಲಿ ಅಪ್ಪಳಿಸಲಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಕಾಲ ಇರಲಿದೆ ಎನ್ನುವುದು ಈಗಿನ ವಿಶ್ಲೇಷಣೆ.
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಭಾರತದ ಸಮುದ್ರದಲ್ಲಿ ಉಂಟಾಗುವ ಚಂಡಮಾರುತದಿಂದಾಗಿ ತಮಿಳುನಾಡು ಕೇರಳ ಮತ್ತು ಕರ್ನಾಟಕ, ತೆಲಂಗಾಣ ಆಂಧ್ರಪ್ರದೇಶದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ, ಮತ್ತೊಂದೆಡೆ, ಮುಂಗಾರು ಮೇ 19 ಕ್ಕೆ ಅಂಡಮಾನ್ ನಿಕೋಬಾರ್ ಅನ್ನು ಅಪ್ಪಳಿಸಲಿದೆ. ಇವೆಲ್ಲದರ ನಡುವೆ ವಾಯುವ್ಯ ಭಾರತದಲ್ಲಿ ಬಿಸಿಗಾಳಿಯ ಪರಿಸ್ಥಿತಿ ಇದೆ. ಮತ್ತೊಂದೆಡೆ ಅಂಡಮಾನ್ ನಿಕೋಬಾರ್ ಸುತ್ತಮುತ್ತ ಚಂಡಮಾರುತದ ಭೀತಿ ಇದೆ. ಭಾರತದಲ್ಲಿ ಮುಂಗಾರು ಮಳೆ ಯಾವಾಗ ಮತ್ತು ಹೇಗೆ ಆಗಲಿದೆ ಎಂದು ಹವಾಮಾನ ಮಹಾನಿರ್ದೇಶಕರು ಹೇಳುವ ನೈರುತ್ಯ ಮಾನ್ಸೂನ್ ಮೇ 31 ರ ಸುಮಾರಿಗೆ ಕೇರಳದಲ್ಲಿ ಅಪ್ಪಳಿಸಲಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಕಾಲ ಮುಂಗಾರು ಮಳೆ ಇರುವ ಸಾಧ್ಯತೆ ಇದೆ.
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490