ಬಿಳಿ ಎಳ್ಳು ಓಟ್ಸ್ ಚಿಕ್ಕಿಗೆ ಬೇಕಾಗುವ ಸಾಮಗ್ರಿಗಳು : ಬಿಳಿ ಎಳ್ಳು 1/2 ಕಪ್, ಚೀನೀ ಕಾಯಿ ಬೀಜ 1/4 ಕಪ್, ಸೂರ್ಯಕಾಂತಿ ಬೀಜ 1/2 ಕಪ್, (ಓಟ್ಸ್, flaxseeds, ರಾಗಿ ಬಾರ್ಲಿ, ಗೋಧಿ 1 ಕಪ್), ಬೆಲ್ಲ 3 ಅಚ್ಚು, ನೀರು ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಮಿಕ್ಸ್ ಓಟ್ಸ್ ಹಾಕಿ ಫ್ರೈ ಮಾಡಿ, ನಂತರ ಬಿಳಿ ಎಳ್ಳು, ಚೀನೀ ಕಾಯಿ ಬೀಜ, ಸೂರ್ಯಕಾಂತಿ ಬೀಜ ಎಲ್ಲವನ್ನೂ ಬೆರೆ ಬೆರೆ ಫ್ರೈ ಮಾಡಿ. ಒಂದು ತಟ್ಟೆಗೆ ಹಾಕಿ. ನಂತರ ಅದೇ ಪಾತ್ರೆಗೆ ಸ್ವಲ್ಪ ನೀರು, ಬೆಲ್ಲ ಹಾಕಿ ಪಾಕ ಬಂದ ನಂತರ ತುಪ್ಪ 1 ಚಮಚ ಹಾಕಿ ಇದಕ್ಕೆ ಫ್ರೈ ಮಾಡಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ. ನಂತರ ಬಟರ್ ಪೇಪರ್ ನಲ್ಲಿ ಹಾಕಿ ತೆಳ್ಳಗೆ ಹರಡಿ ಬೇಕಾದ ಆಕಾರದಲ್ಲಿ ಕಟ್ ಮಾಡಿ.
ಆರೋಗ್ಯ ಲಾಭ : ಎನರ್ಜಿ ನೀಡುವ ನ್ಯಾಚುರಲ್ ಸ್ನ್ಯಾಕ್, ಫೈಬರ್, ಪ್ರೋಟೀನ್, ಮಿನರಲ್ಸ್ ಸಮೃದ್ಧ, ಮಕ್ಕಳು–ಹಿರಿಯರು ಎಲ್ಲರಿಗೂ ಸೂಕ್ತ.
ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…
ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…
ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…
ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಬೆಳವಣಿಗೆಯಲ್ಲಿ ಯು.ಜಿ. ರಾಧ ಭಟ್ ಅವರು ಸುಮಾರು 18…
ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…
ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…