ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಜೂ.5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪ್ರತೀ ವರ್ಷವೂ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ “ಒಂದೇ ಭೂಮಿ”, “ಪ್ರಕೃತಿಯೊಂದಿಗೆ ಸುಸ್ಥಿರವಾಗಿ ಸಾಮರಸ್ಯದಿಂದ ಬದುಕುವುದು”. ಎಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ.
ಪ್ರತೀ ವರ್ಷದ ಹಾಗೆಯೇ ಈ ವರ್ಷ ವಿಶ್ವಪರಿಸರ ದಿನ. ಹೊಸದೇನಿಲ್ಲ, ಎಲ್ಲೆಡೆಯೂ ಗಿಡಗಳ ನೆಡುವುದು, ರಕ್ಷಣೆ, ಹಸಿರು ಮಾತುಗಳು. ಅದರಾಚೆಗೆ ಹೊಸದೇನೂ ಇಲ್ಲ. ಈ ಬಾರಿ “ಒಂದೇ ಭೂಮಿ”, “ಪ್ರಕೃತಿಯೊಂದಿಗೆ ಸುಸ್ಥಿರವಾಗಿ ಸಾಮರಸ್ಯದಿಂದ ಬದುಕುವುದು”. ಎಂದು ಧ್ಯೇಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬನೂ ಮಾತಿಗಿಂತಲೂ ಕೃತಿಯಲ್ಲೇ ಹೆಚ್ಚು ಪರಿಸರ ದಿನವನ್ನು ಆಚರಿಸಿದರೆ ಇರುವ ಭೂಮಿ ಶ್ರೇಷ್ಟವಾದೀತು. ಮಾಲಿನ್ಯ ರಹಿತ ಪರಿಸರ, ಸ್ವಚ್ಛವಾದ ಪರಿಸರ, ಹಸಿರು ಪರಿಸರ ಕೂಡಿರಲಿ.
ಪ್ರತೀ ವರ್ಷ ಜೂನ್ 5 ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಮತ್ತು ವಿಶ್ವ ಪರಿಸರ ದಿನದ ಆಚರಣೆಯನ್ನು ವನಮಹೋತ್ಸವ ಎಂದೂ ಕರೆಯುತ್ತಾರೆ. ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ವಿಶ್ವ ಪರಿಸರ ದಿನದ ಆಚರಣೆಯನ್ನು ಮುನ್ನಡೆಸುತ್ತದೆ. ಈ ವರ್ಷದ ವಿಶ್ವ ಪರಿಸರ ದಿನದ ಧ್ಯೇಯವನ್ನೂ ಯುಎನ್‌ಇಪಿ ನೀಡುತ್ತದೆ. ಈ ಬಾರಿ “ಒಂದೇ ಭೂಮಿ”, “ಪ್ರಕೃತಿಯೊಂದಿಗೆ ಸುಸ್ಥಿರವಾಗಿ ಸಾಮರಸ್ಯದಿಂದ ಬದುಕುವುದು”. ಎಂಬ ಧ್ಯೇಯವನ್ನು ಇರಿಸಿದೆ.
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…