ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಯ ಕಾರಣೀಕದ ಕ್ಷೇತ್ರದ ಮಹೀಮೆಯನ್ನು, ಭಕ್ತಿನ್ನು ಸಾರುವ ವರ ಪುರ್ಸದ ತುಳುಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ ಅ.5 ರಂದು ರಾತ್ರಿ 9 ಗಂಟೆಗೆ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆಯಲಿದೆ.
Advertisement
ಹಳ್ಳಿ ಪ್ರದೇಶದಲ್ಲಿ ನೆಲೆಯಾಗಿರುವ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಯ ಕಾರಣೀಕದ ಕ್ಷೇತ್ರದ ಮಹೀಮೆಯನ್ನು, ಭಕ್ತಿನ್ನು ಸಾರುವ ಭಕ್ತಿಗೀತೆಯ ಸಂಕಲನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಈ ಹಾಡು ಸಂಚಲನವನ್ನೇ ಉಂಟುಮಾಡಿ ಸರಿ ಸುಮಾರು 55,000 ಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಜ್ಜನ ಕರಿಗಂಧ ಖ್ಯಾತಿಯ ಯುವವಾಗ್ಮಿ,ಮದಿಪುದ ಮಾಣಿಕ್ಯ ಬಿರುದಾಂಕಿತ ಮನ್ಮಥ ಶೆಟ್ಟಿ ಕೊಡಿಪ್ಪಾಡಿ-ಪುತ್ತೂರು ಇವರ ಸಾಹಿತ್ಯದಲ್ಲಿ ಮೂಡಿಬರಲಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement