ಆತೂರು: ಆತೂರು ಬಳಿಯ ಎಲ್ಯಂಗದಲ್ಲಿ ಮಳೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟ ಕಾರಣ ಆತೂರು ಬೈಲ್ ನಾಗರಿಕರಿಂದ ರಸ್ತೆ ದುರಸ್ಥಿ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಎ.ಕೆ ಬಶೀರ್, ಎ.ಎಚ್ ಹಮೀದ್, ಇಕ್ಬಾಲ್, ಇಸ್ಮಾಯಿಲ್, ಬಾತಿಶಾ ಆತೂರು, ರಾಝಿಕ್ ಆತೂರು, ರಮ್ಲ ಏಲ್ಯಂಗ, ಸಮೀರ್, ಜಾಪರ್, ಜುನೈದ್, ಜವಾದ್, ಅಶ್ರಪ್, ಆಸಿಪ್ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement