ಮಂಗಳೂರು: ಚಂದ್ರ ದರ್ಶನವು ಗುರುವಾರ ಕೇರಳದ ಕಾಪಾಡ್ ನಲ್ಲಿ ಆಗಿರುವುದರಿಂದ ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭವಾಗಿದೆ. ಶುಕ್ರವಾರದಿಂದ ರಂಜಾನ್ ಉಪವಾಸವೂ ಆರಂಭಗೊಂಡಿದೆ. ಈ ಬಾರಿ ಧಾರ್ಮಿಕ ವಿಧಿವಿಧಾನಗಳನ್ನು ತಮ್ಮ ಮನೆಯಲ್ಲೇ ಆಚರಿಸುವಂತೆ ಧಾರ್ಮಿಕ ಮುಖಂಡರು ಇದೇ ವೇಳೆ ಮನವಿ ಮಾಡಿದ್ದಾರೆ.
Advertisement
ಚಂದ್ರ ದರ್ಶನ ಆಗಿರುವುದರಿಂದ ದ.ಕ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಮಿಯರ್ ಮತ್ತು ಉಡುಪಿ ಸಂಯುಕ್ತ ಖಾಝಿ ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರು ಈ ಬಗ್ಗೆ ಕರೆ ನೀಡಿದ್ದಾರೆ. ರಂಜಾನ್ ಧಾರ್ಮಿಕ ಆಚರಣೆಗಳು ಎಂದಿನಂತೆ ನಡೆಯುತ್ತದೆ, ಆದರೆ ಕೊರೊನಾ ಹರಡದಂತೆ ನಿರ್ಬಂಧಗಳನ್ನು ಹೇರಿರುವುದರಿಂದ ಬಾರಿ ಈ ವಿಧಿವಿಧಾನ ಮನೆಯಲ್ಲೇ ಆಚರಿಸುವಂತೆ ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement