ಎಣ್ಮೂರು: ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ಮಕ್ಕಳೇ ಬೆಳೆಸಿದ ಭತ್ತದ ಪಸಲಿನ ಕಟಾವು ಕಾರ್ಯ ಮಕ್ಕಳಿಂದಲೇ ನಡೆಯಿತು.
Advertisement
Advertisement
ಶಾಲೆಯ ಎದುರು ಬೇಸಾಯ ಮಾಡಿದ ಗದ್ದೆಯ ಫಸಲನ್ನು ವಿಧ್ಯಾರ್ಥಿಗಳು ಕೊಯ್ದು ಸಂಭ್ರಮಿಸಿದರು. ಕೊಯ್ಯುವ ವಿಧಾನ, ಸೂಡಿ ಕಟ್ಟುವುದು, ಭತ್ತವನ್ನು ಬೇರ್ಪಡಿಸುವುದು, ಅಕ್ಕಿಯನ್ನು ಪಡೆಯುವುದು ಹೇಗೆಂಬ ಮಾಹಿತಿಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಿದರು. ಶಿಕ್ಷಕರು , ಶಾಲಾಭಿವೃದ್ಧಿ ಸಮಿತಿ, ಅಡುಗೆ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ಶೀತಲ್ ಯು ಕೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement