ಸುಳ್ಯ: ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಕಲಾಶ್ರಯ ನಿವಾಸದಲ್ಲಿ ಸಾಪ್ತಾಹಿಕ ವೇದಶಿಬಿರದ ಉದ್ಘಾಟನೆ. ಘನಪಾಠಿ ವೆಂಕಟೇಶ ಭಟ್ ಶುಭ ಹಾರೈಸಿದರು.
ಸುಳ್ಯ ಅರಂಬೂರು ಭಾರದ್ವಾಜ ಆಶ್ರಮ ದ ಕಾಂಚಿಕಾಮಕೋಟಿ ವಿದ್ಯಾಲಯದ ಪ್ರಾಚಾರ್ಯ ವೆಂಕಟೇಶ ಶಾಸ್ತ್ರಿ, ಮಾಣಿ ರಾಮಚಂದ್ರಾಪುರ ಮಠದ ರಾಮಸಂಸ್ಕೃತ ಪಾಠಶಾಲೆ ಯ ಪ್ರಾಚಾರ್ಯ ಕೃಷ್ಣಕುಮಾರ ಭಟ್, ಶಿಬಿರದ ಅಧ್ಯಾಪಕ ಮೋಹನ ಭಟ್,ಕಶೆಕೋಡಿ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement