ಕುಂಭಕ್ಕೊಡ್ ಜಮಾಅತ್ ಯು.ಎ.ಇ.ಸಮಿತಿ ವಾರ್ಷಿಕ ಮಹಾಸಭೆ

August 18, 2019
12:00 PM

ಸುಳ್ಯ: ಆಲೆಟ್ಟಿ ಗ್ರಾಮದ ಕುಂಭಕ್ಕೋಡ್ ವಲಿಯತುಲ್ಲಾಹಿ ಮಣವಾಟಿ ಬೀವಿ(ರ.ಅ) ದರ್ಗಾ ಶರೀಫ್ ಮತ್ತು ಬದ್ರೀಯಾ ಜಮಾಅತ್ ಕಮಿಟಿ ಇದರ ಅನಿವಾಸಿ ಘಟಕವಾದ ಕುಂಭಕ್ಕೋಡ್ ಜಮಾಅತ್ ಯು.ಎ‌.ಇ.ಸಮೀತಿ ವಾರ್ಷಿಕ ಮಹಾಸಭೆ ಮತ್ತು ಈದ್ ಸ್ನೇಹ ಕೂಟ ಕಾರ್ಯ ಕ್ರಮವು  ಈದ್ ನಮಾಝ್ ಬಳಿಕ ಶಾರ್ಜಾ ಅಲ್ ಖಾನ್ ನಲ್ಲಿರುವ ಹನೀಫ್ ಕುಂಭಕ್ಕೋಡ್ ರವರ ವಸತಿಯಲ್ಲಿ ಜರುಗಿತು.

ಇಸ್ಮಾಯೀಲ್ ಮದನಿ ಏಣಾವರ ಅಧ್ಯಕ್ಷತೆ ವಹಿಸಿದ್ದರು.ಖಾದರ್ ಸಅದಿ ಏಣಾವರ ದುಅ ನೆರೆವೆರಿಸಿ ಕಾರ್ಯ ಕ್ರಮ ಉದ್ಘಾಟಿಸಿದರು.ಕಾರ್ಯದರ್ಶಿ ಇಲ್ಯಾಸ್ ವಾರ್ಷಿಕ ವರದಿಯ ಮತ್ತು ಲೆಕ್ಕ ಪತ್ರ ಮಂಡಿಸಿದರು.ಹನೀಫ್, ರಫೀಕ್ ಕೆ.ಇ,ಆಸೀಫ್, ಆಸೀಫ್ ಎಲಿಮಲೆ, ಆಸೀಫ್ ಪುಲಿಯಡಿ, ಇರ್ಷಾದ್ ಎಸ್.ಎ, ಲತೀಫ್ ಕೆ.ಎಚ್, ಅಶ್ರಫ್ ಕೆ.ಎಚ್,ಸಾಬೀತ್ ಮುಂತಾದವರು ಉಪಸ್ಥಿತರಿದ್ದರು.ಇಲ್ಯಾಸ್ ಎಸ್.ಎ‌ ಸ್ವಾಗತಿಸಿ ಲತೀಫ್ ಸಅದಿ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು
ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ
June 22, 2026
2:01 PM
by: ದ ರೂರಲ್ ಮಿರರ್.ಕಾಂ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror