ಅರಂತೋಡು: ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವತಿಯಿಂದ ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಿಸುವ ಕಾರ್ಯಕ್ರಮ ದಲ್ಲಿ ಕೊಡುಗೆ ಯಾಗಿ ನೀಡಿದ ರೋಸ್ಟ್ರಂ ನ್ನು ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಹರೀಶ್ ಕಂಜಿಪಿಲಿ ಅನಾವರಣ ಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಸುಳ್ಯ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ತಾಲ್ಲೂಕು ಪಂಚಾಯತ್ ಸದಸ್ಯೆ ಪುಷ್ಪ ಮೇದಪ್ಪ,ಟಿ.ಎಮ್ .ಶಹೀದ್,ಶಿಕ್ಷಣ ತಜ್ಞ ಅಯನೂರ್ ನಾಡಿಗ್ ಮಧು ಸೂದನ ರಾವ್ ಬೆಂಗಳೂರು ,ಕೆ.ವಿ.ಚಿದಾನಂದ ,ನಿತ್ಯಾನಂದ ಮುಂಡೋಡಿ,ಚಂದ್ರಶೇಖರ್ ಪೇರಾಲ್,ಸಾಫ್ಟ್‌ವೇರ್ ಉದ್ಯಮಿ ಕೆ.ಆರ್ .ಆನಂದ ಕಲ್ಲಗದ್ದೆ,ದೇವರಾಜ್ ಮುತ್ಲಾಜೆ, ಶತಮಾನೋತ್ಸವದ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶೋರ್ ಉಳುವಾರು,ಶಾಲಾ ಮುಖ್ಯ ಶಿಕ್ಷಕಿ ಕೆ.ಸರಸ್ವತಿ , ಸಮೂಹ ಸಂಪನ್ಮೂಲ ವ್ಯಕ್ತಿ ಗೋಪಾಲ ಕೃಷ್ಣ ಬನ , ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel