ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಸಭಾಂಗಣ ನಿರ್ಮಾಣಕ್ಕೆ ಗುರುವಾರ ಮುಹೂರ್ತ ಮಾಡಲಾಯಿತು.
Advertisement
ಈ ಸಂದರ್ಭದ ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ , ಉಪಾಧ್ಯಕ್ಷೆ ಮಂಜುಳಾ ಮುತ್ಲಾಜೆ, ನಿರ್ದೇಶಕರುಗಳಾದ ಬಿ.ಕೆ ಬೆಳ್ಯಪ್ಪ , ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ, ಆನಂದ ಕೆಂಬಾರೆ, ಕೃಷ್ಣಯ್ಯ ಮೂಲೆತೋಟ, ದಿನೇಶ್ ಸರಸ್ವತಿಮಹಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ, ಸೊಸೈಟಿಯ ಮಾಜಿ ಅಧಕ್ಷ ಮುಳಿಯ ತಿಮ್ಮಪಯ್ಯ, ಎ .ವಿ ತೀರ್ಥರಾಮ ಮೊದಲಾದವರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement