ನವದೆಹಲಿ: ಜೂನ್ ಅಂತ್ಯದಲ್ಲಿ ಟಿಕ್‌ಟಾಕ್, ಹೆಲೋ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿ ಚೀನಾಗೆ ಶಾಕ್ ಕೊಟ್ಟಿದ ಭಾರತ ಸರ್ಕಾರ ಮತ್ತೆ ಇದರ ಬೆನ್ನಿಗೆ 47 ಚೀನಿ ಅಪ್ಲಿಕೇಶನ್‌ಗಳ ನಿಷೇಧ ನಿರ್ಧಾರಕ್ಕೆ ಮುಂದಾಗಿದೆ. ಅಲ್ಲದೇ ಬಳಕೆದಾರರ ಮಾಹಿತಿ ಗೌಪ್ಯತೆ ಕಾಪಾಡದ 250ಕ್ಕೂ ಅಧಿಕ ಆ್ಯಪ್‌ಗಳ ಮೇಲೆ ನಿಗಾ ಇರಿಸಿದೆ. ಈ ಪಟ್ಟಿಯಲ್ಲಿ ಪಬ್ ಜೀಯಂತ ಕೆಲವು ಗೇಮ್ ಆಪ್ ಗಳೂ ಇದೆ ಎನ್ನಲಾಗಿದೆ.
ಜುಲೈ 24 ರ ಶುಕ್ರವಾರ ಹೊಸ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿಷೇಧಿತ ಚೀನಿ ಅಪ್ಲಿಕೇಶನ್‌ಗಳ ಪಟ್ಟಿಗೆ ಮತ್ತೆ 47 ಅಪ್ಲಿಕೇಶನ್ಗಳನ್ನು ಸೇರಿಸುತ್ತಿರುವುದಾಗಿ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel