ನಗರ ಪಂಚಾಯತ್ ಚುನಾವಣೆ : ಬಿಜೆಪಿಯಿಂದ 12 ಮಂದಿ ನಾಮಪತ್ರ ಸಲ್ಲಿಕೆ

May 16, 2019
7:55 PM

ಸುಳ್ಯ :  ನ.ಪಂ.ಚುನಾವಣೆಗೆ ಬಿಜೆಪಿಯಿಂದ 12 ಮಂದಿ ಬಿಜೆಪಿ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು.

2 ನೇ ವಾರ್ಡ್(ಕೊಯಿಕುಳಿ)ನಿಂದ ಬಾಲಕೃಷ್ಣ ರೈ,

Advertisement

4 ನೇ ವಾರ್ಡ್ (ಶಾಂತಿನಗರ) ನಿಂದ ನಾರಾಯಣ ಪಿ.ಆರ್,

8ನೇ ವಾರ್ಡ್(ಕುರುಂಜಿಭಾಗ್)ನಿಂದ ಶೀಲಾವತಿ ಯು.ಬಿ,

Advertisement

9ನೇ ವಾರ್ಡ್(ಕುರುಂಜಿಗುಡ್ಡೆ-ಭಸ್ಮಡ್ಕ)ನಿಂದ ಪೂಜಿತಾ ಶಿವಪ್ರಸಾದ್,

10ನೇ(ಪುರಭವನ-ಕೇರ್ಪಳ)ವಾರ್ಡ್‍ನಿಂದ ವಿನಯಕುಮಾರ್ ಕಂದಡ್ಕ,

Advertisement

12ನೇ(ಕೆರೆಮೂಲೆ) ವಾರ್ಡ್‍ನಿಂದ ಲೋಕೇಶ್ ಕೆರೆಮೂಲೆ,

14ನೇ(ಕಲ್ಲುಮುಟ್ಲು) ವಾರ್ಡ್‍ನಿಂದ ಸುಶೀಲಾ,

Advertisement

15ನೇ(ನಾವೂರು)ವಾರ್ಡ್‍ನಿಂದ ಹರೀಶ್ ಬೂಡುಪನ್ನೆ,

17ನೇ ವಾರ್ಡ್(ಬೋರುಗುಡ್ಡೆ)ನಿಂದ ರಂಜಿತ್ ಪೂಜಾರಿ,

Advertisement

18ನೇ ವಾರ್ಡ್(ಜಟ್ಟಿಪಳ್ಳ)ನಿಂದ ವಾಣಿಶ್ರೀ,

19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)ನಿಂದ ಶಿಲ್ಪಾ ಸುದೇವ್,

Advertisement

20ನೇ ವಾರ್ಡ್(ಕಾನತ್ತಿಲ)ನಿಂದ ಸರೋಜಿನಿ ಪೆಲ್ತಡ್ಕ ನಾಮಪತ್ರ ಸಲ್ಲಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror