ಸುಳ್ಯ: ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಋಣಮುಕ್ತ ಕಾಯಿದೆ ಬಗ್ಗೆ ಸಮಾಲೋಚನಾ ಸಭೆಯು ಡಿ. 4 ರಂದು ನಡೆಯಿತು. ಕಿರುಹಣಕಾಸು ಫೈನಾನ್ಸ್ ಗಳಿಂದ ಆಗುವ ತೊಂದರೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿದ್ದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಫೈನಾನ್ಸ್ ನವರು ಬಡ್ಡಿ ಜಾಸ್ತಿ ಕೇಳುವ ಬಗ್ಗೆ ಹೇಳಿದರು. ಡಿ.9 ರಂದು ಮಂಗಳೂರಿನಲ್ಲಿ ನಡೆಯುವ ಜಿಲ್ಲಾಧಿಕಾರಿಯವರ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ನಿರ್ಧಾರ ಮಾಡಲಾಯಿತು. ಸಭೆಯಲ್ಲಿ ಹೋರಾಟಗಾರರಾದ ಸಚಿನ್ ರಾಜ್ ಶೆಟ್ಟಿ ಮತ್ತು ಆನಂದ ಬೆಳ್ಳಾರೆಯವರು ಮಾಹಿತಿ ನೀಡಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel