ಸುಳ್ಯ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1494ನೇ ಜನ್ಮದಿನಾಚರಣೆ ಪ್ರಯುಕ್ತ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಬೃಹತ್ ಮೀಲಾದ್ ರ‍್ಯಾಲಿ ನಡೆಯಿತು. ಮದರಸ ವಿದ್ಯಾರ್ಥಿಗಳಿಂದ ದಫ್ ನೃತ್ಯ ಪ್ರದರ್ಶನ ರ‍್ಯಾಲಿಗೆ ಇನ್ನಷ್ಟು ಮೆರುಗು ನೀಡಿತು.
ಮೊಗರ್ಪಣೆ ಮಸೀದಿ ಮುಖ್ಯಗುರುಗಳಾದ ಅಹ್ಮದ್ ಸಖಾಫಿ, ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಸಮದ್ ಹಾಜಿ, ಹಸನ್ ಹಾಜಿ, ಝೈನುಲ್ ಆಬಿದೀನ್ ತಂಙಳ್ ಜಯನಗರ ಮೊದಲಾದವರು ಉಪಸ್ಥಿರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel