ಸುಳ್ಯದಿಂದ ನಳಿನ್ ಅವರಿಗೆ ಲಭ್ಯವಾದ ಮತ ಎಷ್ಟು ?

May 23, 2019
5:09 PM

ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತ ಲಭ್ಯವಾಗಿದೆ ಎಂಬ ಮಾಹಿತಿ ಇಲ್ಲಿದೆ.

 

 

1. ನಳಿನ್ ಕುಮಾರ್ ಕಟೀಲು(ಬಿಜೆಪಿ)  – 105109 ಮತಗಳು

2. ಮಿಥುನ್ ಎಂ ರೈ(ಕಾಂಗ್ರೆಸ್)            –    57950 ಮತಗಳು

3. ಎಸ್.ಸತೀಶ್ ಸಾಲಿಯಾನ್  -(ಬಿಎಸ್ಪಿ) –  650 ಮತಗಳು  

4. ಮಹಮ್ಮದ್ ಇಲಿಯಾಸ್ (ಎಸ್ ಡಿ ಪಿ ಐ) –  2473 ಮತಗಳು

5. ವಿಜಯ ಶ್ರೀನಿವಾಸ್ ಸಿ (ಪ್ರಜಾಕೀಯ)     –  197 ಮತಗಳು

6. ಸುಪ್ರೀತ್ ಕುಮಾರ್ ಪೂಜಾರಿ (ಎಚ್ ಜೆ ಪಿ)  – 129 ಮತಗಳು

7. ಅಬ್ದುಲ್ ಹಮೀದ್ (ಪಕ್ಷೇತರ)                    –  72 ಮತಗಳು

8. ಅಲೆಕ್ಸಾಂಡರ್ (ಪಕ್ಷೇತರ)                        –  355 ಮತಗಳು

9. ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ)      – 106 ಮತಗಳು

10. ಮಹಮ್ಮದ್ ಖಾಲಿದ್ (ಪಕ್ಷೇತರ)               – 81 ಮತಗಳು

11. ಮ್ಯಾಕ್ಸಿಂ ಪಿಂಟೋ (ಪಕ್ಷೇತರ)                    – 124 ಮತಗಳು

12. ವೆಂಕಟೇಶ್ ಬೆಂಡೆ (ಪಕ್ಷೇತರ)                     – 273 ಮತಗಳು

13. ಎಸ್.ಸುರೇಶ್ ಪೂಜಾರಿ (ಪಕ್ಷೇತರ)              –  344 ಮತಗಳು

14. ನೋಟಾ                                                   – 1043  ಮತಗಳು

 

ಸುಳ್ಯದಿಂದ ಬಿಜೆಪಿ ಅಭ್ಯರ್ಥಿ  ನಳಿನ್ ಕುಮಾರ್ ಕಟೀಲು ಅವರಿಗೆ ಲಭ್ಯವಾದ ಮುನ್ನಡೆ  – 47159 ಮತಗಳು

ಇದೇ ಸಂದರ್ಭ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಪಡೆದ ಮುನ್ನಡೆ ಹೀಗಿದೆ:

ಪುತ್ತೂರು – 42,335 ಮತಗಳು

ಬಂಟ್ವಾಳ – 30,000 ಮತಗಳು

ಬೆಳ್ತಂಗಡಿ – 44,910 ಮತಗಳು

ಮೂಡಬಿದ್ರೆ – 37,000 ಮತಗಳು

ಮಂಗಳೂರು ಉತ್ತರ – 40,000 ಮತಗಳು

ಮಂಗಳೂರು ದಕ್ಷಿಣ  – 20,000 ಮತಗಳು

ಮಂಗಳೂರು  ಕ್ಷೇತ್ರದಲ್ಲಿ 11,200 ಮತಗಳ ಹಿನ್ನಡೆ 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror