ಮಂಗಳೂರು: ಮುಂಗಾರು ಮಳೆ ಹತ್ತಿರವಾಯಿತು. ಕೇರಳದಲ್ಲಿ ಮಳೆ ಆರಂಭವಾಗಿದೆ. ಅರಬೀಸಮುದ್ರದಲ್ಲಿ ಸುಳಿಗಾಳಿ ಕಂಡುಬಂದಿದೆ. ಇದರ ಜೊತೆಗೇ ಮುಂಗಾರು ಮಳೆಯೂ ಹತ್ತಿರವಾಗಿದೆ. ಸುಳಿಗಾಳಿ ಅಥವಾ ವಾಯುಭಾರ ಕುಸಿತದ ಕಾರಣದಿಂದ ಕರಾವಳಿ ಮಾತ್ರವಲ್ಲ ಒಳನಾಡಿನಲ್ಲೂ ಉತ್ತಮ ಮಳೆಯ ನಿರೀಕ್ಷೆ ಇದೆ. ಹೀಗಾಗಿ ಮುಂದಿನನ 4 ದಿನಗಳ ಒಳಗಾಗಿ ಅಧಿಕೃತ ಮಳೆಗಾಲ…
Advertisement
ಈಗಾಗಲೇ ಅಂಡಮಾನ್ ಪ್ರದೇಶದಲ್ಲಿ ಮಳೆ ಕಂಡುಬಂದಿದೆ. ಒಂದೆರಡು ದಿನಗಳಲ್ಲಿ ಕೇರಳ ಪ್ರವೇಶ ಮಾಡುವ ಮಳೆ ವಾರದೊಳಗೆ ರಾಜ್ಯಕ್ಕೂ ಮಳೆ ಪ್ರವೇಶ ಆಗಬಹುದು. ನಿರೀಕ್ಷೆಗೂ ಮೊದಲೇ ಮಳೆಗಾಲ ಈ ಬಾರಿ ಆರಂಭವಾಗಲಿದೆ. ಮೇ 31ರ ನಂತರ ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲೂ ಮೇಲ್ಮೈ ಸುಳಿಗಾಳಿಯಿಂದಾಗಿ ಆಂಧ್ರದಿಂದ ತಮಿಳುನಾಡಿನ ವರೆಗೆ ಮಳೆ ಬರಲಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement