(ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಿ ಎಚ್ ಗೋಪಾಲ ಭಟ್ ಅವರು ನಿವೃತ್ತ ಮುಖ್ಯೋಪಾಧ್ಯಾಯರು. ನಿವೃತ್ತಿ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಈಗಾಗಲೇ ಶ್ರೀಕೃಷ್ಣ ಚರಿತಾಮೃತ ಎಂಬ ಕಾವ್ಯವನ್ನು ರಚಿಸಿ ಜನಮನ್ನಣೆ ಗಳಿಸಿದ್ದಾರೆ. ಅತ್ಯಂತ ಸರಳವಾಗಿ ಪುರಾಣಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮುಕ್ತಕಗಳ ಮೂಲಕ ಮಾಡುತ್ತಿದ್ದಾರೆ. ಇದೀಗ ಶ್ರೀಮದ್ ಭಗವದ್ಗೀತೆಯನ್ನು ಸರಳವಾಗಿ ಮುಕ್ತಕಗಳ ಮೂಲಕ ತಿಳಿಸಿಕೊಡುತ್ತಿದ್ದಾರೆ. ಪುಸ್ತಕವನ್ನೂ ರಚನೆ ಮಾಡುತ್ತಿದ್ದಾರೆ. ರೂರಲ್ ಮಿರರ್ ಗೆ ಅದರ ಸಂಕ್ಷಿಪ್ತ ರೂಪವನ್ನು ನೀಡುತ್ತಿದ್ದಾರೆ. ದಿನವೂ ಈ ಸಾಲುಗಳನ್ನು “ರೂರಲ್ ಮಿರರ್” ಪ್ರಕಟಿಸಲು ಸಂತೋಷ ಪಡುತ್ತದೆ. ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಅಗತ್ಯವಿದೆ ಎನ್ನುವುದು ಇದರ ಹಿಂದಿರುವ ಉದ್ದೇಶವಾಗಿದೆ. -ಮಿರರ್ ಟೀಂ)
ಹೇ ಮಾತೆ ನೀನು ಭಗವದ್ಗೀತೆ ಕೃಷ್ಣನಿಂ
ಆ ಮಹಾ ಮಹಿಮ ಆ ಅರ್ಜುನಂಗೆ
ಆ ಮಹಾ ಭಾರತದ ಮಧ್ಯದಿಂ ಶ್ರೀ ವೇದ
ಮಾ ಮಹಿಮರಿಂ ಲೇಖ ಗೋಪ ಬಾಲ
# ಸಿ ಎಚ್ ಗೋಪಾಲ ಭಟ್
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement