ಇಬ್ಬನಿ ಸುಳ್ಯ : ಪರಿಸರ ದಿನ

Advertisement

ಸುಳ್ಯ: ಇಬ್ಬನಿ ಸುಳ್ಯ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಅರಂಬೂರು, ನಾವೂರು, ಜಟ್ಟಿಪ್ಪಳ್ಳ ಭಾಗಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

Advertisement

ಈ ಸಂದರ್ಭದಲ್ಲಿ ಇಬ್ಬನಿ ಸದಸ್ಯರು,ನಾವೂರು ನಾಗರಿಕ ಸಮಿತಿ ಸದಸ್ಯರು, ಸಿ.ಎಫ್.ಸಿ ಜಟ್ಟಿಪಳ್ಳ ಸದಸ್ಯರು ಹಾಗೂ ಹಿತೈಶಿಗಳು ಭಾಗವಹಿಸಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಇಬ್ಬನಿ ಸುಳ್ಯ : ಪರಿಸರ ದಿನ"

Leave a comment

Your email address will not be published.


*