ಈದ್-ಮುಬಾರಕ್ ವಿಶೇಷ ಸಂಚಿಕೆ ಬಿಡುಗಡೆ

Advertisement

ಸುಳ್ಯ:  ಸುಳ್ಯ ಈದುಲ್ ಫಿತರ್ ಪ್ರಯುಕ್ತ ಗ್ರಾಫಿಕ್ ಝೋನ್ ಸುಳ್ಯ ಇದರ ಪ್ರಕಾಶನದಲ್ಲಿ ಈದ್ ಮುಬಾರಕ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

Advertisement

ವಿಶೇಷ ಸಂಚಿಕೆಯ ಗೌ.ಸಂಪಾದಕರು ರಶೀದ್ ಜಟ್ಟಿಪಳ್ಳ ಅವರಾಗಿದ್ದರು. ವಿಶೇಷ ಸಂಚಿಕೆಗೆ ಸಂಪಾದಕೀಯವನ್ನು ಖಾದರ್ ಜಟ್ಟಿಪಳ್ಳ ಬರೆದಿರುತ್ತಾರೆ. ಈದುಲ್ ಫಿತರ್ ಮಹತ್ವ , ಸಂದೇಶಗಳು ಮತ್ತು ಶುಭಹಾರೈಕೆಗಳು ಹಾಗೂ ಸಕಾಲಿಕ ಲೇಖನಗಳನ್ನು ಒಳಗೊಂಡಿತ್ತು.

Advertisement
Advertisement

ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಈದ್-ಮುಬಾರಕ್ ವಿಶೇಷ ಸಂಚಿಕೆ ಬಿಡುಗಡೆ"

Leave a comment

Your email address will not be published.


*