ಏಕೈಕ ಜೆಡಿಎಸ್ ಅಭ್ಯರ್ಥಿಗೆ ಗೆಲುವಿನ ವಿಶ್ವಾಸ

Advertisement

ಸುಳ್ಯ: 17ನೇ ವಾರ್ಡ್ ಬೋರುಗುಡ್ಡಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಅಬ್ದುಲ್ ರಹೀಮ್ ಫ್ಯಾನ್ಸಿ ತನ್ನ ವಾರ್ಡ್ ನಲ್ಲಿ ನಿರಂತರ ಪ್ರಚಾರ ನಡೆಸಿದ್ದಾರೆ. ಹಲವು ಸುತ್ತಿನಲ್ಲಿ ಮತದಾರರ ಭೇಟಿ ಮಾಡಿ ಪ್ರಚಾರ ನಡೆಸಿರುವ ರಹೀಮ್ ಮತದಾರರ ಒಲವು ಈ ಬಾರಿ ದೊರೆಯುವ ಮತ್ತು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಏಕೈಕ ಜೆಡಿಎಸ್ ಅಭ್ಯರ್ಥಿಗೆ ಗೆಲುವಿನ ವಿಶ್ವಾಸ"

Leave a comment

Your email address will not be published.


*