ಐವರ್ನಾಡಿನಲ್ಲಿ ಕೃಷಿ ಮಾಹಿತಿ ರಥ ಆಗಮನ

ಬೆಳ್ಳಾರೆ: ಇಲಾಖೆಗಳ ನಡಿಗೆ ಮನೆ ಬಾಗಿಲಿಗೆ ಕೃಷಿ ಮಾಹಿತಿ ರಥವು ಐವರ್ನಾಡಿಗೆ ಆಗಮಿಸಿತು. ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಯು.ಡಿ ಶೇಖರ್ ರಥವನ್ನು ಸ್ವಾಗತಿಸಿ, ಕೃಷಿ ಅಭಿಯಾನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ಮಾತನಾಡಿದರು. ಕೃಷಿ ಅಧಿಕಾರಿ ಮೋಹನ್ ನಂಗಾರು ಸಮಗ್ರ ಕೃಷಿ ಅಭಿಯಾನದ ಉದ್ದೇಶ ಮತ್ತು ಮಾಹಿತಿಗಳನ್ನು ನೀಡಿದರು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಐವರ್ನಾಡಿನಲ್ಲಿ ಕೃಷಿ ಮಾಹಿತಿ ರಥ ಆಗಮನ"

Leave a comment

Your email address will not be published.


*