ಚೆಸ್ ಪಂದ್ಯದಲ್ಲಿ ರವೀಶ್ ಕೋಟೆಗೆ ಬಹುಮಾನ

Advertisement

ಬೆಳ್ಳಾರೆ: ಗೋವದಲ್ಲಿ ನಡೆದ ಅಖಿಲ ಭಾರತ ಪಿಡೇ ರೇಟಿಂಗ್  ಚೆಸ್ ಪಂದ್ಯಾವಳಿ 1200 ವರ್ಗದಲ್ಲಿ ರವೀಶ್ ಕೋಟೆ 4 ನೇ ಸ್ಥಾನ ಪಡೆದಿದ್ದಾರೆ. ಇವರು ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯ ವಿದ್ಯಾರ್ಥಿ. ರಮೇಶ್ ಕೋಟೆ ಹಾಗೂ ಶುಭಮಂಗಲ  ಅವರ  ಪುತ್ರ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಚೆಸ್ ಪಂದ್ಯದಲ್ಲಿ ರವೀಶ್ ಕೋಟೆಗೆ ಬಹುಮಾನ"

Leave a comment

Your email address will not be published.


*