ಚೊಕ್ಕಾಡಿ ಶ್ರೀಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ವರ್ಷ ಪ್ರತಿ ನಡೆಯುವ ನಾಯರ್ ದೈವದ ಚಾವಡಿ ನೇಮೋತ್ಸವವು ಎ.4ರಂದು ನಡೆಯಿತು.
ಎ.2 ರಂದು ಭಂಡಾರ ತೆಗೆದು, ಎ.3ರಂದು ವಲಸರಿ, ಎ.4ರಂದು ನಾಯರ್ ದೈವದ ನೇಮ ಮತ್ತು ಉಪ ದೈವಗಳ ನೇಮೋತ್ಸವವು ನಡೆಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel