ಜೂನ್ 2 : ನೆಟ್ಟಾರು ಮದರಸದಲ್ಲಿ ಮಹಿಳೆಯರಿಗೆ ಅಧ್ಯಯನ ಶಿಬಿರ

ತರಬೇತಿ ನೀಡಲಿರುವ ಶ್ರೀಯುತ ತಾಜುದ್ದೀನ್ ರಹ್ಮಾನಿ

ಬೆಳ್ಳಾರೆ : ರಂಝಾನ್ ತಿಂಗಳಲ್ಲಿ ಮಹಿಳೆಯರಿಗಾಗಿ ನಡೆಸಿಕೊಂಡು ಬರುತ್ತಿರುವ ಮಹಿಳಾ ಅಧ್ಯಯನ ಶಿಬಿರವು ಜೂನ್ 2 ರಂದು ನೂರುಲ್ ಇಸ್ಲಾಂ ಮದರಸ ನೆಟ್ಟಾರು ,ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ ಆಶ್ರಯ ದಲ್ಲಿ ನೆಟ್ಟಾರು ಮದರಸ ಸಭಾಂಗಣದಲ್ಲಿ ನಡೆಯಲಿದೆ.

Advertisement

ಬೆಳ್ಳಾರೆ ಝಕರಿಯಾ ಜುಮಾಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ಶಿಬಿರದ ತರಬೇತಿ ಯನ್ನು ನೀಡಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಜೂನ್ 2 : ನೆಟ್ಟಾರು ಮದರಸದಲ್ಲಿ ಮಹಿಳೆಯರಿಗೆ ಅಧ್ಯಯನ ಶಿಬಿರ"

Leave a comment

Your email address will not be published.


*