ನಮೋ ಮತ್ತೊಮ್ಮೆ

Advertisement

ದೇಶದಲ್ಲಿ  ನರೇಂದ್ರ ಮೋದಿ ಸರಕಾರ ಮತ್ತೆ ಗೆಲುವು ಕಂಡಿದೆ, ಈ ಬಗ್ಗೆ ಅಶ್ವಿನಿ ಅವರು ಕವನ ಬರೆದಿದ್ದಾರೆ…….

Advertisement

 

Advertisement
Advertisement

ಗೆಲುವೆಂದರೆ ಸಂತೋಷ, ಗೆಲುವೆಂದರೆ ನಗು,

ಗೆಲುವೆಂದರೆ ಪರಿಶ್ರಮ, ಗೆಲುವೆಂದರೆ ಕೆಲಸ,

Advertisement

ಗೆಲುವೆಂದರೆ ಜಾಣ್ಮೆ, ಗೆಲುವೆಂದರೆ ಅದೃಷ್ಟ.

ಗೆದ್ದರೆ ಹೀಗೆ ಗೆಲ್ಲಬೇಕು,
ಮತ್ತೆ ಮತ್ತೆ ಬೆನ್ನು ತಟ್ಟುವಂತಿರಬೇಕು,
ಕೊಟ್ಟ ಏಟುಗಳು  ಒಂದೇ ಎರಡೇ ,ಯಾವುದಕ್ಕೂ ಲೆಕ್ಕವಿಲ್ಲ
ಕೆಲಸವೊಂದೇ ತನ್ನ ಗುರಿ, ಭಾರತಾದಂಬೆಯ
ಸೇವೆಗೇ ತನ್ನ ಬಾಳು ಸಮರ್ಪಿತ ಎಂದ ನಾಯಕನಿಗೇ ಒಮ್ಮತದ ಗೆಲುವು
ಈ ಗೆಲುವು ಮೋದಿಯ ಗೆಲುವು,
ಈ ಗೆಲುವು ದೇಶ ಪ್ರೇಮದ  ಗೆಲುವು
ಈ ಗೆಲುವು ಬದ್ಧತೆಗೆ ಸಿಕ್ಕ ಗೆಲುವು
ಜಗದಗಲಕೆ  ಹರಡಲಿ ಭಾರತದ ಕೀರ್ತಿ
ಇರಲಿ ಮೋದಿಗೆ ಪೂರ್ಣ ಸಹಕಾರ
ಭಾರತದ ಹೆಮ್ಮೆಯ ಪುತ್ರನಿಗೊಂದು ಅಭಿನಂದನೆ
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಮೋ ಮತ್ತೊಮ್ಮೆ"

Leave a comment

Your email address will not be published.


*