ನಸುಕಿನಲ್ಲಿ ಸ್ವಚ್ಛತೆಗೆ ಇಳಿದರು ನಮ್ಮ ಸುಬ್ರಹ್ಮಣ್ಯ ಯುವಕರು

ಸುಬ್ರಹ್ಮಣ್ಯ: ನಮ್ಮ ಸುಬ್ರಹ್ಮಣ್ಯ ತಂಡ ಯುವಕರು ಭಾನುವಾರ ಬೆಳಗ್ಗೆ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡರು.

Advertisement

ಬೆಳಗ್ಗೆ 6.50 ರ ಸುಮಾರಿಗೆ ಸ್ವಚ್ಛತೆಗೆ ಇಳಿದ ನಮ್ಮ ಸುಬ್ರಹ್ಮಣ್ಯ ತಂಡದ ಯುವಕರು  ಸುಬ್ರಹ್ಮಣ್ಯದ ಖಾಸಗಿ ವಸತಿಗೃಹವೊಂದರ ಬಳಿಯಿಂದ ಕುಮಾರ ಪರ್ವತ ಏರುವ ದಾರಿಯವರೆಗೆ ಸ್ವಚ್ಛತೆಯಲ್ಲಿ  ತೊಡಗಿಸಿಕೊಂಡರು. ಸುಮಾರು 9.30 ಗಂಟೆಯವರೆಗೆ ಸ್ವಚ್ಛತಾ ಕಾರ್ಯದಲ್ಲಿ  ತೊಡಗಿಸಿಕೊಂಡಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ನಸುಕಿನಲ್ಲಿ ಸ್ವಚ್ಛತೆಗೆ ಇಳಿದರು ನಮ್ಮ ಸುಬ್ರಹ್ಮಣ್ಯ ಯುವಕರು"

Leave a comment

Your email address will not be published.


*