ಫ್ರೆಂಡ್ಸ್ ಪಾಯಿಂಟ್: ಬೃಹತ್ ಇಫ್ತಾರ್ ಕೂಟ

Advertisement

ನಿಂತಿಕಲ್ಲು : ಫ್ರೆಂಡ್ಸ್ ಪಾಯಿಂಟ್ ವಾಟ್ಸಾಪ್ ಗ್ರೂಪ್ ವತಿಯಿಂದ  ಸೋಮವಾರದಂದು ಜುಮ್ಮಾ ಮಸೀದಿ ಎಣ್ಮೂರಿನಲ್ಲಿ ಇಫ್ತಾರ್ ಕೂಟ ನೆರವೇರಿತು. ಸುಮಾರು   200 ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ವಿಜೃಂಭಣೆಯಿಂದ ನಡೆಯಿತು.  ಗ್ರೂಪಿನ ಸದಸ್ಯರು ಅಲ್ಲದೇ ಹಲವಾರು ಸನ್ಮಿತ್ರರು, ಊರವರು ಈ ಇಫ್ತಾರ್ ಕೂಟಕ್ಕೆ ಸಹಾಯ ಸಹಕಾರ ನೀಡಿದ್ದರು. ಊರಿನ ಮತ್ತು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಫ್ರೆಂಡ್ಸ್ ಪಾಯಿಂಟ್: ಬೃಹತ್ ಇಫ್ತಾರ್ ಕೂಟ"

Leave a comment

Your email address will not be published.


*