ಮಂಡೆಕೋಲು: ಕಣೆಮರಡ್ಕದ ಬನದ ಜೀರ್ಣೋದ್ಧಾರ ಘಟ್ಟದಲ್ಲಿ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಹಾಗೆ ಸಂಬಂಧಪಟ್ಟ ಮನೆಗಳ ಮೃತ್ಯುಬಾಧೆ ಪರಿಹಾರಕ್ಕಾಗಿ ಗಣಪತಿ ಹೋಮ, ಮೃತ್ಯುಂಜಯ ಹೋಮ ಗುರುವಾರ ನಡೆಯಿತು.ಮೃತ್ಯುಸಂಜೀವಿನಿ ಹೋಮ ಹಾಗೂ ಬನದ ಜೀರ್ಣೋದ್ಧಾರ ಸಂಬಂಧಿಸಿದಂತೆ ಹಾಗೂ ಇನ್ನಿತರ ಕಾರ್ಯದಲ್ಲಿ ಒಮ್ಮತ ಮೂಡುವ ದೃಷ್ಟಿಯಿಂದ ಐಕ್ಯಮತ್ಯ ಹೋಮ ಮತ್ತು ಜಪ ಕಾರ್ಯಗಳನ್ನು ನಡೆಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel