ಲಗೋರಿ ತೀರ್ಪುಗಾರರ ಪರೀಕ್ಷೆ

Advertisement

ಸುಳ್ಯ: ದ. ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ವತಿಯಿಂದ ಲಗೋರಿ ಆಟದ ತೀರ್ಪುಗಾರರ ಪರೀಕ್ಷೆಯು ನಡೆಯಿತು.

Advertisement

ಈ ದ. ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ನ ಉಪಾಧ್ಯಕ್ಷ ಮಾಧವ ಬಿ.ಕೆ ಉದ್ಘಾಟಿಸಿದರು. ದ ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆ ಮೇ ಲು ಸ್ವಾಗತಿಸಿ ಪ್ರಾಸ್ಥಾ ವಿಕವಾಗಿ ಮಾತನಾಡಿದರು. ಜೂನ್ 8 ಮತ್ತು 9 ರಂದು ನಡೆಯುವ ರಾಜ್ಯಮಟ್ಟದ ಲಗೋರಿ ಪಂದ್ಯಾಟದ ಸಂಯೋಜಕ ದಿನೇಶ್ ಮಡಪಾಡಿ, ಪ್ರಧಾನ ಕಾರ್ಯದರ್ಶಿ ಪಿ ಸ್ ಗಂಗಾಧರ ಉಪಾಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಶುಭಹಾರೈಸಿದರು. ದಾಮೋದರ್ ನೇರಳ ವಂದಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಲಗೋರಿ ತೀರ್ಪುಗಾರರ ಪರೀಕ್ಷೆ"

Leave a comment

Your email address will not be published.


*